Asianet Suvarna News Asianet Suvarna News

BJP ಅಭ್ಯರ್ಥಿ ಮುನಿರತ್ನ ಪರ ಡಿಬಾಸ್, ಖುಷ್ಬೂ ಪ್ರಚಾರ: RR ನಗರದಲ್ಲಿ ಸ್ಟಾರ್ ರಂಗು

ಮುನಿರತ್ನ ಪರ ಡಿಬಾಸ್ ಪ್ರಚಾರ | ಇತ್ತೀಚೆಗಷ್ಟೇ ಬಿಜೆಪಿ ಸೇರಿದ ನಟಿ ಮೊದಲ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಲಗ್ಗೆರೆ ಕೆಂಪೇಗೌಡ ಆರ್ಚ್‌ನಿಂದ ಪ್ರಚಾರ ಆರಂಭಿಸಲಿದ್ದಾರೆ.  ಹೆಚ್ಚಿನ ವಿವರ ಇಲ್ಲಿದೆ, ನೋಡಿ ವಿಡಿಯೋ

Oct 28, 2020, 6:19 PM IST

ಆರ್‌ ಆರ್ ನಗರ ಕುರುಕ್ಷೇತ್ರಕ್ಕೆ ದುರ್ಯೋಧನ ಎಂಟ್ರಿ ಕೊಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಿ, ಮತ ಯಾಚಿಸಲಿದ್ದಾರೆ. ಬಿಜೆಪಿ ಪರ ಖ್ಯಾತ ನಟಿ ಖುಷ್ಬೂ ಅವರೂ ಪ್ರಚಾರ ನಡೆಸಲಿದ್ದಾರೆ.

ಚುನಾವಣೆ ಘೋಷಣೆ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ಬ್ರೇಕ್?

ಇತ್ತೀಚೆಗಷ್ಟೇ ಬಿಜೆಪಿ ಸೇರಿದ ನಟಿ ಮೊದಲ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಲಗ್ಗೆರೆ ಕೆಂಪೇಗೌಡ ಆರ್ಚ್‌ನಿಂದ ಪ್ರಚಾರ ಆರಂಭಿಸಲಿದ್ದಾರೆ.  ಹೆಚ್ಚಿನ ವಿವರ ಇಲ್ಲಿದೆ, ನೋಡಿ ವಿಡಿಯೋ