ನಟ ದರ್ಶನ್ ಹಲ್ಲೆ ಪ್ರಕರಣಕ್ಕೆ ಮತ್ತೊಂದು ಹೊಸ ಟ್ವಿಸ್ಟ್!

ವಂಚನೆ ಪ್ರಕರಣದಲ್ಲಿ ಅರಂಭವಾದ ಕೇಸ್ ಇದೀಗ ಹಲ್ಲೆ ಪ್ರಕರಣದವರೆಗೂ ಬಂದು ನಿಂತಿದೆ. ದರ್ಶನ್ ವಿರುದ್ಧ ಇಂದ್ರಜಿತ್ ಲಂಕೇಶ್ ನೀಡುತ್ತಿರುವ ಹೇಳಿಕೆ ಹಾಗೂ ಹೋಟೆಲ್ ಸಿಬ್ಬಂದಿ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಬೈದಿದ್ದು ಹೌದು. ಆದರೆ ಹೊಡೆದಿಲ್ಲ ಎಂದು ಹೇಳಿದ್ದಾರೆ, ಇದನ್ನು ಸಾಬೀತು ಮಾಡಲು ಇಂದ್ರಜಿತ್ ವಕೀಲರ ಮೊರೆ ಹೋಗಿದ್ದಾರೆ. 
 
First Published Jul 17, 2021, 12:57 PM IST | Last Updated Jul 17, 2021, 12:57 PM IST

ವಂಚನೆ ಪ್ರಕರಣದಲ್ಲಿ ಅರಂಭವಾದ ಕೇಸ್ ಇದೀಗ ಹಲ್ಲೆ ಪ್ರಕರಣದವರೆಗೂ ಬಂದು ನಿಂತಿದೆ. ದರ್ಶನ್ ವಿರುದ್ಧ ಇಂದ್ರಜಿತ್ ಲಂಕೇಶ್ ನೀಡುತ್ತಿರುವ ಹೇಳಿಕೆ ಹಾಗೂ ಹೋಟೆಲ್ ಸಿಬ್ಬಂದಿ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಬೈದಿದ್ದು ಹೌದು. ಆದರೆ ಹೊಡೆದಿಲ್ಲ ಎಂದು ಹೇಳಿದ್ದಾರೆ, ಇದನ್ನು ಸಾಬೀತು ಮಾಡಲು ಇಂದ್ರಜಿತ್ ವಕೀಲರ ಮೊರೆ ಹೋಗಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment