ಸುಹಾಸಿನಿ ಅವರ ಜತೆ ಆಕ್ಟ್ ಮಾಡಿದ್ದು ಒಳ್ಳೆ ಅವಕಾಶ: ಅಚ್ಯುತ್ ಕುಮಾರ್
ಮಾನ್ಸೂನ್ ರಾಗ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಅದ್ಭುತವಾಗಿ ಸಿನಿಮಾ ಮಾಡಿದ್ದಾರೆ ಎಂದು ಟ್ರೈಲರ್‌ನಲ್ಲಿ ನೋಡಬಹುದು. ಮುಖ್ಯವಾಗಿ ತಂತ್ರಜ್ಞರ ಶ್ರಮಾ ಎತ್ತಿ ಕಾಣುತ್ತಿದೆ ಏಕೆಂದರೆ ಕಥೆ ಅದನ್ನು ಡಿಮ್ಯಾಂಡ್ ಮಾಡುತ್ತದೆ. ಈ ಸಿನಿಮಾವನ್ನು ಎಲ್ಲರೂ ವೀಕ್ಷಿಸಿ ಬೆಂಬಲಿಸಬೇಕು. ಸುಹಾಸಿನಿ ಅವರ ಜೊತೆ ಅಭಿನಯಿಸಿರುವುದು ಒಳ್ಳೆಯ ಅವಕಾಶ ಎಂದು ನಟ ಅಚ್ಯುತ್ ಕುಮಾರ್ ಮಾತನಾಡದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿಗೆ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainemnt