ಪೆಟ್ರೋಮ್ಯಾಕ್ಸ್ ಡಬಲ್ ಮೀನಿಂಟ್ ಸಿನಿಮಾನಾ? ಈ ವಿಡಿಯೋ ನೋಡಿ....
ಪೋಲಿ ಡೈಲಾಗ್ ಜೊತೆ ಸಮಾಜದಲ್ಲಿ ಅಶ್ಲೀಲತೆ ಯಾವುದು ಅಂತ ಟ್ರೈಲರ್‌ನಲ್ಲೇ ಹೇಳಿದ್ದ ಪೆಟ್ರೋಮ್ಯಾಕ್ಸ್ ಸಿನಿಮಾ ಈಗ ಬೆಳ್ಳಿತೆರೆ ಮೇಲೆ ಬಂದಿದೆ. ಟ್ರೈಲರ್ ನೋಡಿದವರು ಈ ಸಿನಿಮಾದಲ್ಲಿ ಡಬಲ್ ಮೀನಿಂಗ್ ಡೈಲಾಗ್‌ಗಳೇ ತುಂಬಿದೆಯಲ್ಲಾ. ಫ್ಯಾಮಿಲಿ ಕರೆದುಕೊಂಡು ಈ ಸಿನಿಮಾನ ಹೇಗೆ ನೋಡೋದು ಅಂದ್ಕೊಂಡಿದ್ರೆ ನಿಮ್ ಊಹೆ ತಪ್ಪು. ಸಿನಿಮಾದಲ್ಲಿ ಏನೆಲ್ಲಾ ವಿಶೇಷತೆಗಳಿಗೆ ಎಂದು ಇಲ್ಲಿ ಹೇಳಿದ್ದೀವಿ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment