ಅಣ್ಣಾವ್ರ 'ನಾದಮಯ ಈ ಲೋಕವೆಲ್ಲಾ..' ಹಾಡು ಹುಟ್ಟಿದ್ಹೇಗೆ?
ಸ್ಯಾಂಡಲ್‌ವುಡ್ ವರನಟ ಡಾ.ರಾಜ್‌ಕುಮಾರ್ ಅವರಿಗೆ ಏಪ್ರಿಲ್ 24, 2020ಕ್ಕೆ 92ನೇ ಹುಟ್ಟುಹಬ್ಬದ ಸವಿ ನೆನಪುಗಳು. ಕನ್ನಡ ಚಿತ್ರರಂಗದ ಅನೇಕ ಗಣ್ಯರು ಈ ಸಂದರ್ಭದಲ್ಲಿ ಕನ್ನಡ ಮೇರು ನಟನನ್ನು ಸ್ಮರಿಸಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ವರನಟ ಡಾ.ರಾಜ್‌ಕುಮಾರ್ ಅವರಿಗೆ ಏಪ್ರಿಲ್ 24, 2020ಕ್ಕೆ 92ನೇ ಹುಟ್ಟುಹಬ್ಬದ ಸವಿ ನೆನಪುಗಳು. ಕನ್ನಡ ಚಿತ್ರರಂಗದ ಅನೇಕ ಗಣ್ಯರು ಈ ಸಂದರ್ಭದಲ್ಲಿ ಕನ್ನಡ ಮೇರು ನಟನನ್ನು ಸ್ಮರಿಸಿಕೊಂಡಿದ್ದಾರೆ.
ಅಪ್ಪಾಜಿ ಹುಟ್ಟಿದಬ್ಬಕ್ಕೆ ಪುತ್ರನಿಂದ ವಿಶೇಷ ಶುಭಾಶಯ; ಹಾಡು ಕೇಳಿ!
ಧೀಮಂತ ವ್ಯಕಿತ್ವದ ಕರ್ನಾಟಕದ ನಟ ಸಾರ್ವಭೌಮನ ಅನೇಕ ಸಂಗತಿಗನ್ನು ಮೆಲಕು ಹಾಕಿದ್ದಾರೆ. ಅದರಲ್ಲಿ ಡಾ.ರಾಜ್ ಅವರು ಜೀವನ ಚೈತ್ರ ಚಿತ್ರದ ನಾದಮಯ....ಹಾಡು ಹುಟ್ಟಿದ ವಿಷಯವನ್ನು ನೆನಪಿಸಿಕೊಳ್ಳಲಾಗಿದೆ. ಯಾರು? ನಾವು ಹೇಳ್ತೀವಿ ಕೇಳಿ...
ಹೆಚ್ಚಿನ ಸಿನಿಮಾ ವಿಡಿಯೋ ನೋದಲು ಇಲ್ಲಿ ಕ್ಲಿಕಿಸಿ: Suvarna Entertainment