ಯೋಗರಾಜ್ ಭಟ್ರಿಗೆ ಲಿಪ್‌ಕಿಸ್ ಕೊಟ್ಟ ಅಭಿಮಾನಿ; ವಿಡಿಯೋ ವೈರಲ್


ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ2 ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಯ ಸಂತಸದ ಸಂಭ್ರಮ ಹೇಗಿತ್ತು ಅಂದ್ರೆ ಯಾರು.? ಏನು..? ಅನ್ನೋ ಮುಖ ನೋಡದೇ. ಯೋಗರಾಜ್ ಭಟ್ ತುಟಿಗೆ ಅಭಿಮಾನಿಯೊಬ್ಬ ಏಕಾಏಕಾ ಮುತ್ತಿಕ್ಕಿದ್ದಾನೆ. 

Share this Video
  • FB
  • Linkdin
  • Whatsapp

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ2 ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಗಣಿ ಮತ್ತು ಭಟ್ಟರ ಕಾಂಬಿನೇಷನ್ ಆನ್ ಸ್ಕ್ರೀನ್ ನಲ್ಲಿ ಸಖತ್ತಾಗಿ ವರ್ಕ್ ಆಗಿದ್ದು ಸಿನಿಮಾ ನೋಡಿದ ಪ್ರೇಕ್ಷಕರು ಫುಲ್ ಖುಷಿಯಾಗಿದ್ದಾರೆ. ಅಭಿಮಾನಿಯ ಸಂತಸದ ಸಂಭ್ರಮ ಹೇಗಿತ್ತು ಅಂದ್ರೆ ಯಾರು.? ಏನು..? ಅನ್ನೋ ಮುಖ ನೋಡದೇ. ಯೋಗರಾಜ್ ಭಟ್ ತುಟಿಗೆ ಅಭಿಮಾನಿಯೊಬ್ಬ ಏಕಾಏಕಾ ಮುತ್ತಿಕ್ಕಿದ್ದಾನೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳ ಸಂಭ್ರಮದ ಮಧ್ಯೆ ಎಂಟ್ರಿ ಕೊಟ್ಟ ಭಟ್ರನ್ನು ತಬ್ಬಿ ಖುಷಿ ಸಂತಸ ಪಟ್ಟರು. ಬಳಿಕ ಅಭಿಮಾನಿಯೊಬ್ಬ ಭಟ್ಟರ ತುಟಿಗೆ ಮುತ್ತಿಟ್ಟಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಸಂಭ್ರಮಿಸುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video