29 ವರ್ಷದ ಹೀರೋಯಿನ್‌ಗೆ 83 ವರ್ಷದ ಬಾಯ್‌ಫ್ರೆಂಡ್: ಮದುವೆಯಾಗದೆ ತಂದೆ ತಾಯಿಯಾದ ನಟ-ನಟಿ !
ನಟ ಅಲ್ ಪಚಿನೋ 83ನೇ ವಯಸ್ಸಿಗೆ ತಂದೆಯಾಗಿದ್ದಾರೆ. ಅವರ ಗಲ್‌ಫ್ರೆಂಡ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಹಾಲಿವುಡ್ ನಟ ಅಲ್ ಪಚಿನೋ 83ನೇ ವಯಸ್ಸಿಗೆ ತಂದೆಯಾಗಿದ್ದಾರೆ. ಅವರಿಗೆ ಗಂಡು ಮಗು ಹುಟ್ಟಿದ್ದು, ಅವರ ಗಲ್ ಫ್ರೆಂಡ್‌ಗೆ ಇನ್ನೂ 29 ವರ್ಷ ಅಷ್ಟೇ. ಅಲ್ ಪಚಿನೋ ಹೊಸ ಗರ್ಲ್ಫ್ರೆಂಡ್ ನೂರ್ ಅಲ್ಫಾಲ್ಲಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನೂರ್ ಅಲ್ಫಾಲ್ಲಾ ಗರ್ಭಿಣಿಯಾದಾಗ ಅವರೇ ತಂದೆ ಹೌದೋ ಅಲ್ವೋ ಎಂದು ಅನುಮಾನವಿತ್ತಂತೆ. ಅದಕ್ಕೆ ಅವರು ಡಿಎನ್‌ಎ ಟೆಸ್ಟ್ ಸಹ ಮಾಡಿಸಿದ್ದಾರೆ. ಆಗ ಅಸಲಿ ಸತ್ಯ ಹೊರಬಂದಿದೆ. ನೂರ್ ಅಲ್ಫಾಲ್ಲಾ ಗರ್ಭಿಣಿ ಆಗಿದ್ದಕ್ಕೆ ಅಲ್ ಪಚಿನೋ ಅವರೇ ಕಾರಣ ಎಂಬುದು ತಿಳಿದುಬಂದಿದೆ.
ಇದನ್ನೂ ವೀಕ್ಷಿಸಿ: ಗೊಂಬೆ ಹೇಳುತೈತೆ ಹಾಡಿಗೆ ಕಿಲಿ ಪಾಲ್ ಲಿಪ್ ಸಿಂಕ್: ವಿಡಿಯೋ ವೈರಲ್