ಮೊಬೈಲಲ್ಲಿ ಸಿನಿಮಾ ನೋಡ್ಬೇಡಿ,ನನಗೆ ಪೈರಸಿ ಅಂದ್ರೆನೇ ಗೊತ್ತಿಲ್ಲ: ಶಾರ್ವರಿ

777 ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಪಾತ್ರದ ನಂತರ ಅತಿ ಹೆಚ್ಚು ವೀಕ್ಷಕರ ಗಮನ ಸೆಳೆದಿರುವುದು ಶಾರ್ವರಿ ಪಾತ್ರ. ಅದರಲ್ಲೂ ಬ್ಯಾಗಲ್ಲಿ ಪಪ್ಪಿ ಹಿಡಿದುಕೊಂಡು ಬರುವ ಡೈಲಾಗ್ ಸೂಪರ್ ಹಿಟ್ ಆಗಿದೆ. 25ನೇ ದಿನ ಸಕ್ಸಸ್ ಮೀಟ್‌ನಲ್ಲಿ ಭಾಗಿಯಾಗಿದ್ದ ಶಾರ್ವರಿ ದಯವಿಟ್ಟು ಪೈರಸಿ ಮಾಡಬೇಡಿ ಮೊಬೈಲಲ್ಲಿ ಸಿನಿಮಾ ನೋಡಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

777 ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಪಾತ್ರದ ನಂತರ ಅತಿ ಹೆಚ್ಚು ವೀಕ್ಷಕರ ಗಮನ ಸೆಳೆದಿರುವುದು ಶಾರ್ವರಿ ಪಾತ್ರ. ಅದರಲ್ಲೂ ಬ್ಯಾಗಲ್ಲಿ ಪಪ್ಪಿ ಹಿಡಿದುಕೊಂಡು ಬರುವ ಡೈಲಾಗ್ ಸೂಪರ್ ಹಿಟ್ ಆಗಿದೆ. 25ನೇ ದಿನ ಸಕ್ಸಸ್ ಮೀಟ್‌ನಲ್ಲಿ ಭಾಗಿಯಾಗಿದ್ದ ಶಾರ್ವರಿ ದಯವಿಟ್ಟು ಪೈರಸಿ ಮಾಡಬೇಡಿ ಮೊಬೈಲಲ್ಲಿ ಸಿನಿಮಾ ನೋಡಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video