ಗಣಿ ನಾಡಿನಲ್ಲಿ ತಲೆ ಎತ್ತಿ ನಿಂತಿದೆ ಅಪ್ಪು ಬೃಹತ್ ಪ್ರತಿಮೆ: 'ಬಳ್ಳಾರಿ ಉತ್ಸವ'ಕ್ಕೆ ಮೆರುಗು ಹೆಚ್ಚಿಸಿದ 'ಕರ್ನಾಟಕ ರತ್ನ'

ಗಣಿ ನಾಡು ಬಳ್ಳಾರಿಯಲ್ಲಿ ಇಡೀ ರಾಜ್ಯದಲ್ಲೇ ಅತಿ ಎತ್ತರದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆ ಅನಾವರಣಗೊಂಡಿದೆ. 
 

Share this Video
  • FB
  • Linkdin
  • Whatsapp

ಬಳ್ಳಾರಿಯ ನಲ್ಲಚರವುನಲ್ಲಿ ಅತಿ ಎತ್ತರದ ಅಪ್ಪು ಮೂರ್ತಿ ಸ್ಪಾಪಿಸಲಾಗಿದೆ. ಕಬ್ಬಿಣ ಹಾಗೂ ಪೈಬರ್‌ ಮಿಶ್ರಣದಲ್ಲಿ ಸಿದ್ಧವಾಗಿರೋ ಈ ಬೃಹತ್ ಅಪ್ಪು ಪುತ್ಥಳಿಯನ್ನು ಬಳ್ಳಾರಿ ಉತ್ಸವದ ಹಿನ್ನೆಲೆ ಸಚಿವ ಶ್ರೀರಾಮುಲು ಹಾಗೂ ರಾಘವೇಂದ್ರ ರಾಜ್ ಕುಮಾರ್ ಉದ್ಘಾಟನೆ ಮಾಡಿದ್ರು. ಅಪ್ಪು ಪ್ರತಿಮೆ ಅನಾವರಣಕ್ಕೆ ಬಂದಿದ್ದ ಅಶ್ವಿನಿ ಪ್ರತಿಮೆ ನೋಡಿ ಭಾವುಕರಾಗಿದ್ರು. ಅಪ್ಪು ಪ್ರತಿಮೆ ಅನಾವರಣದಲ್ಲಿ ಮತ್ತೊಂದು ಹೈಲೆಟ್ ಅಂದ್ರೆ 1008 ಚಿಕ್ಕ ಚಿಕ್ಕ ಬೆಳ್ಳಿಯ ಗಣೇಶನ ಮೂರ್ತಿಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ತಯಾರಿಸಿದ್ದು. ಅಪ್ಪು ಅಭಿಮಾನಿ ಅರ್ಜುನ್ ಈ ಫೋಟೋ ಮಾಡಿದ್ದು, ಈಗ ಗಿನ್ನೀಸ್ ರೆಕಾರ್ಡ್ ಬುಕ್ ಕೂಡ ಸೇರಿದೆ.

Related Video