Asianet Suvarna News Asianet Suvarna News

ಸಂಗೀತ ಲೋಕಕ್ಕೆ 'ಚೂಟಿ ಪೋರಿ' ಎಂಟ್ರಿ: 'ಉತ್ತರ ಕರ್ನಾಟಕ'ದ ಆಲ್ಬಂ ಹಾಡು ರಿಲೀಸ್

'ಚೂಟಿ ಪೋರಿ' ಅನ್ನುವ ಉತ್ತರ ಕರ್ನಾಟಕದ ಆಲ್ಬಂ ಹಾಡು ಬಿಡುಗಡೆ ಆಗಿದ್ದು, ಸಂಗೀತ ಪ್ರಿಯರ ಮನ ಗೆಲ್ಲುತ್ತಿದೆ. 
 

ಕರಿಬಸವ ತಡಕಲ್ ಅವರು ಚೂಟಿ ಪೋರಿ ಎಂಬ ಹಾಡಿಗೆ ಲಿರಿಕ್ಸ್ ಬರೆದು, ಸಂಗೀತ ಮಾಡಿ ಹಾಗೂ ಹಾಡುವುದರ ಜೊತೆಗೆ ಲೀಡ್ ರೋಲ್'ನಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಪೂಜಾ ವಿಭೂತಿಮಠ ನಟಿಸಿದ್ದು, ಇನ್ನುಳಿದಂತೆ ದೇವರಾಜ್, ಶಿವು ಹೊಂಬೆಳಕು ಕೂಡ ನಟಿಸಿದ್ದಾರೆ. ಈ ಹಾಡಿಗೆ ವಸಂತ್ ಆಚಾರಿ ಹಾಗೂ ಅರ್ಜುನ್ ಗೌಡ ಕ್ಯಾಮೆರಾ ಕೆಲಸ ಮಾಡಿದ್ದು, ಚರಣ್ ರಾಜ್ ಮುರ್ನಾಡ್ ಕೊರಿಯೋಗ್ರಫಿ ಹಾಗೂ ಡೈರೆಕ್ಷನ್'ನಲ್ಲಿ 'ಚೂಟಿ ಪೂರಿ' ಹಾಡು ಮೂಡಿ ಬಂದಿದೆ.