Madhagaja: ಈ 10 ಕಾರಣಗಳಿಗೆ ಶ್ರೀಮುರಳಿ ಸಿನಿಮಾ ನೋಡಲೇಬೇಕು!
ರೋರಿಂಗ್ ಸ್ಟಾರ್ ಶ್ರೀಮುರಳಿ (Sri Murali) ಮತ್ತು ಚುಟು ಚುಟು ಆಶಿಕಾ ರಂಗನಾಥ್ (Ashika Ranganath) ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಮದಗಜ (Madhagaja) ಸಿನಿಮಾ ಇದೇ ಡಿಸೆಂಬರ್ 3ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಟೀಸರ್ (Teaser), ಟ್ರೈಲರ್ (Trailer) ಹಾಗೂ ಮೇಕಿಂಗ್ ವಿಡಿಯೋ ಸಿನಿ ರಸಿಕರ ಗಮನ ಸೆಳೆದಿದೆ. 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿಯಲ್ಲಿಯೂ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ತಂಡ ತಪ್ಪದೇ ಸಿನಿಮಾ ನೋಡಲು 10 ಕಾರಣಗಳನ್ನು ಮುಂದಿಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment