ಪೀರಿಯಡ್ಸ್‌ ಟೈಮ್‌ನಲ್ಲಿ ಸೆಕ್ಸ್ ಮಾಡೋದು ಸೇಫಾ?

ಪೀರಿಯಡ್ಸ್ ಟೈಮ್ ನಲ್ಲಿ ದಂಪತಿ ಸೆಕ್ಸ್ ಮಾಡಲು ಅಂಜಿಕೊಳ್ಳುತ್ತಾರೆ. ಇದರಿಂದ ಏನಾದರೂ ಕೆಟ್ಟದಾಗಬಹುದು. ಅಥವಾ ಆರೋಗ್ಯಕ್ಕೆ ತೊಂದರೆಯಾಗಬಹುದು ಎಂದು ಭಯಪಡುತ್ತಾರೆ. ಇಷ್ಟಕ್ಕೂ ಪೀರಿಯಡ್ಸ್‌ ಟೈಮ್‌ನಲ್ಲಿ ಸೆಕ್ಸ್ ಮಾಡೋದು ಸೇಫಾ?

Share this Video
  • FB
  • Linkdin
  • Whatsapp

ಭಾರತೀಯ ಸಮಾಜದಲ್ಲಿ ಪೀರಿಯಡ್ಸ್ ಟೈಮ್ ನಲ್ಲಿ ಹೆಚ್ಚಿನವರು ಸೆಕ್ಸ್ ಮಾಡಲು ಭಯ ಪಡುತ್ತಾರೆ. ಮದುವೆ ಅಥವಾ ಸಂಬಂಧದ ಆರಂಭದಿಂದಲೂ ಆ ಟೈಮ್ನಲ್ಲಿ ಇಂಥದ್ದೊಂದು ಗೆರೆ ಎಳೆದಿರುತ್ತಾರೆ. ಸಂಪ್ರದಾಯಸ್ಥ ಕುಟುಂಬಗಳಲ್ಲಿ ಗಂಡ ಹೆಂಡತಿಯನ್ನು ಆ ಸಮಯದಲ್ಲಿ ಒಟ್ಟಿಗೆ ಮಲಗಲೂ ಬಿಡೋದಿಲ್ಲ. ಕಾರಣ ಆ ಟೈಮ್ಸ್‌ನಲ್ಲಿ ಸೆಕ್ಸ್ ಮಾಡಿದರೆ ಸಮಸ್ಯೆಯಾಗಬಹುದು ಅನ್ನುವುದು. ಆದರೆ ವಾಸ್ತವದಲ್ಲಿ ಪೀರಿಯಡ್ಸ್ ಟೈಂನಲ್ಲಿ ಸೆಕ್ಸ್ ಮಾಡೋದ್ರಿಂದ ಆರೋಗ್ಯಕ್ಕೆ ತೊಂದ್ರೆ ಆಗುತ್ತಾ? ಈ ಬಗ್ಗೆ ಡಾ.ವಿದ್ಯಾ ವಿ. ಭಟ್ ಮಾಹಿತಿ ನೀಡುತ್ತಾರೆ.

ಎಳ್ಳು ತಿಂದ್ರೆ ಪಿರಿಯೆಡ್ಸ್ ರೆಗ್ಯುಲರ್ ಆಗುತ್ತೆ ಅನ್ನೋದು ನಿಜಾನ?

Related Video