ಲೈಂಗಿಕ ಜೀವನದಲ್ಲಿ ಫೋರ್‌ಪ್ಲೇ ಯಾಕೆ ಮುಖ್ಯ?

ಪ್ರತಿಯೊಬ್ಬರೂ ಲೈಂಗಿಕತೆಯನ್ನು ಆನಂದಿಸಲು ತಮ್ಮದೇ ಆದ ಮಾರ್ಗವನ್ನು ಹೊಂದಿದ್ದಾರೆ. ಕೆಲವರು ಹೆಚ್ಚು ಕಡಲಿಂಗ್ ಮಾಡಿದ್ರೆ, ಕೆಲವರು ಕಿಸ್ಸಿಂಗ್ ನಂತಹ ಫೋರ್ಪ್ಲೇ ಚಟುವಟಿಕೆಗಳಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಲೈಂಗಿಕ ಜೀವನದಲ್ಲಿ ಫೋರ್‌ಪ್ಲೇ ಯಾಕೆ ಮುಖ್ಯ ಅನ್ನೋ ಮಾಹಿತಿಯನ್ನು ಐವಿಎಫ್‌ ತಜ್ಞೆ ಡಾ.ವಿದ್ಯಾ ವಿ. ಭಟ್ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಅನೇಕ ಮಹಿಳೆಯರು ತಮ್ಮ ಸಂಗಾತಿ ಹೆಚ್ಚು ಸಮಯ ಸೆಕ್ಸ್ ಮಾಡೋದಿಲ್ಲ ಎಂದು ದೂರುತ್ತಾರೆ. ಅದೇ ರೀತಿ ಪುರುಷರು ಸಹ ಲೈಂಗಿಕ ಸಮಯವನ್ನು ಸುಧಾರಿಸಲು ವಿವಿಧ ಸಲಹೆಗಳನ್ನು ಪ್ರಯತ್ನಿಸುತ್ತಾರೆ. ಹೆಚ್ಚಿನ ಜನರು ಲೈಂಗಿಕ ಚಟುವಟಿಕೆಯ ಅವಧಿಯನ್ನು ಸಾಧ್ಯವಾದಷ್ಟು ವಿಸ್ತರಿಸಬೇಕೆಂದು ಬಯಸುತ್ತಾರೆ. ಲೈಂಗಿಕತೆ ಮತ್ತು ಆರ್ಗಸಂಗೆ ಯಾವುದೇ ನಿಗದಿತ ಸಮಯವಿಲ್ಲ ಎಂದು ತಜ್ಞರು ನಂಬುತ್ತಾರೆ. ಪ್ರತಿಯೊಬ್ಬರೂ ಲೈಂಗಿಕತೆಯನ್ನು ಆನಂದಿಸಲು ತಮ್ಮದೇ ಆದ ಮಾರ್ಗವನ್ನು ಹೊಂದಿದ್ದಾರೆ. ಕೆಲವರು ಹೆಚ್ಚು ಕಡಲಿಂಗ್ ಮಾಡಿದ್ರೆ, ಕೆಲವರು ಕಿಸ್ಸಿಂಗ್ ನಂತಹ ಫೋರ್ಪ್ಲೇ ಚಟುವಟಿಕೆಗಳಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಇಷ್ಟಕ್ಕೂ ಫೋರ್‌ಪ್ಲೇ ಎಂದರೇನು?

ಸ್ಮೋಕಿಂಗ್ ಮಾಡ್ತೀರಾ?... ಸೆಕ್ಸ್ ಲೈಫ್ ಹಾಳಾಗೋಗುತ್ತೆ !

Related Video