Parenting Tips: ಹಠ ಮಾಡೋ ಮಕ್ಕಳಿಗೆ ಶಿಸ್ತು ಕಲಿಸೋದು ಹೇಗೆ ? ಇಲ್ಲಿದೆ ಟಿಪ್ಸ್
ಮಕ್ಕಳ ಲಾಲನೆ-ಪೋಷಣೆ ಅಷ್ಟು ಸುಲಭದ ಕೆಲಸವಲ್ಲ. ಮಕ್ಕಳು ಸಾಮಾನ್ಯವಾಗಿ ಹಠ ಸ್ವಭಾವವನ್ನು ಹೊಂದಿರುತ್ತಾರೆ. ಹೀಗಿರುವಾಗ ಅವರನ್ನು ಶಾಂತಗೊಳಿಸುವುದೇ ಕಷ್ಟ. ಹಾಗಿದ್ರೆ ಹಠಮಾರಿ ಮಕ್ಕಳಿಗೆ ಶಿಸ್ತು ಕಲಿಸೋದು ಹೇಗೆ ತಜ್ಞರು ಏನ್ ಹೇಳ್ತಾರೆ ಕೇಳೋಣ.
ಮಕ್ಕಳನ್ನು ನೋಡಿಕೊಳ್ಳೋದು ಅಂದ್ರೆ ದೊಡ್ಡ ಟಾಸ್ಕ್. ಅವ್ರ ಹಠಮಾರಿತನಕ್ಕೆ, ರಂಪಾಟಕ್ಕೆ ಸಿಟ್ಟಂತೂ ಬಂದೇ ಬರುತ್ತೆ.ಹೀಗಾಗಿ
ಮಗುವನ್ನು ಬೆಳೆಸುವುದು ಒಂದು ಸವಾಲಿನ ಕೆಲಸವೇ ಸರಿ. ಮಕ್ಕಳು ಹಠ ಮಾಡ್ತಾಗ ಪಿತ್ತ ನೆತ್ತಿಗೇರಿರುತ್ತದೆ. ಮಕ್ಕಳಿಗೆ ಏಟು ನೀಡುವ ಪಾಲಕರ ಸಂಖ್ಯೆ ಹೆಚ್ಚಿದೆ. ಆದ್ರೆ ಇದು ಪ್ರಯೋಜನಕ್ಕೆ ಬರೋದಿಲ್ಲ. ಮಕ್ಕಳ ಪಾಲನೆ ಒಂದು ಕಲೆ. ಆದರೆ ಪೇರೆಂಟಿಂಗ್ ಈಸ್ ಎ ಟೀಮ್ ವರ್ಕ್ ಎಂದು ಹೇಳುತ್ತಾರೆ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್. ಹಾಗಿದ್ರೆ ಹಠ ಮಾಡೋ ಮಕ್ಕಳಿಗೆ ಶಿಸ್ತು ಕಲಿಸೋದು ಹೇಗೆ ಇಲ್ಲಿದೆ ತಜ್ಞರು ನೀಡಿರೋ ಕೆಲವೊಂದು ಟಿಪ್ಸ್.
ಮಕ್ಕಳಿಗೆ ಕೊರೋನಾ ಬಂದರೆ ಆರೈಕೆ ಮಾಡೋದ್ಹೇಗೆ ? ತಜ್ಞರು ಏನ್ ಹೇಳ್ತಾರೆ ?