Parenting Tips: ಓದು ಓದು ಅಂತ ಮಕ್ಕಳಿಗೆ ಸ್ಟ್ರೆಸ್ ಕೊಡೋದನ್ನು ಬಿಟ್ಬಿಡಿ
ಟೆನ್ಶನ್ ಎಲ್ಲರಿಗೂ ಆಗುತ್ತೆ. ಆದರೆ ಕೆಲವೊಬ್ಬರು ಸಣ್ಣ-ಪುಟ್ಟ ವಿಚಾರಕ್ಕೂ ಹೆಚ್ಚು ಟೆನ್ಸನ್ ಮಾಡಿಕೊಂಡರೆ, ಇನ್ನು ಕೆಲವರು ಎಲ್ಲವನ್ನೂ ಕೂಲ್ ಆಗಿ ತಗೊಳ್ತಾರೆ. ಹೆಚ್ಚು ಟೆನ್ಶನ್ ಮಾಡಿದ್ರೆ ಆರೋಗ್ಯ ಸಮಸ್ಯೆ ಕಾಡೋದು ಖಂಡಿತ. ದೊಡ್ಡವರು ಟೆನ್ಶನ್ ಮಾಡ್ಕೊಳ್ಳೋ ಹಾಗೆ ಮಕ್ಕಳು ಸಹ ಟೆನ್ಶನ್ ಮಾಡಿಕೊಳ್ತಾರೆ. ಆ ಬಗ್ಗೆ ತಿಳಿಯೋಣ.
ಮಕ್ಕಳ ಲಾಲನೆ-ಪೋಷಣೆ ಅಷ್ಟು ಸುಲಭದ ಕೆಲಸವಲ್ಲ. ಮಕ್ಕಳ ತಪ್ಪನ್ನು ತಿದ್ದಿ ಸರಿಪಡಿಸುವುದರ ಜೊತೆಗೆ ಅವರಿಗೆ ಸರಿಯಾದ ದಾರಿಯಲ್ಲಿ ನಡೆಯೋಕೆ ಮಾರ್ಗದರ್ಶನ ನೀಡಬೇಕು. ಹಾಗೆಯೇ ಮಕ್ಕಳಿಗೆ ವಿಪರೀತ ಸ್ಟ್ರೆಸ್ ಕೊಡೋದು ತುಂಬಾ ಕೆಟ್ಟದ್ದು ಅಂತಾರೆ ಮಕ್ಕಳ ತಜ್ಞರು.ಎಲ್ಲಾ ಪೋಷಕರು ತಮ್ಮ ಮಕ್ಕಳು ಬೆಸ್ಟ್ ಆಗಿರಬೇಕೆಂದೇ ಬಯಸುತ್ತಾರೆ. ಹೀಗಾಗಿಯೇ ಚೆನ್ನಾಗಿ ಓದು ಎಂದು ಮಕ್ಕಳಿಗೆ ಒತ್ತಾಯ ಮಾಡುತ್ತಲೇ ಇರುತ್ತಾರೆ. ಮಾತ್ರವಲ್ಲ ಉಳಿದ ಮಕ್ಕಳಿಗೆ ಕಂಪೇರ್ ಮಾಡುತ್ತಾ ಅವರಂತಾಗು, ಇವರಂತಾಗು ಎಂದು ಒತ್ತಾಯಿಸುತ್ತಾರೆ. ಹೀಗೆ ಮಾಡೋದ್ರಿಂದ ಮಕ್ಕಳ ಮನಸ್ಸಿನ ಮೇಲೆ ಒತ್ತಡ ಹೆಚ್ಚಾಗುತ್ತೆ ಅಂತಾರೆ ಮಕ್ಕಳ ತಜ್ಞ ಸಯ್ಯದ್ ಮುಜಾಹಿದ್ ಹುಸೇನ್. ಆ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.
ಚಿಕ್ಕಂದಿನಲ್ಲೇ ಮಕ್ಕಳ ಕೈಗೆ ಮೊಬೈಲ್ ಕೊಡೋದು ಸರೀನಾ..ತಜ್ಞರು ಏನಂತಾರೆ ?