ಈಶ್ವರಪ್ಪ ಕುರ್ಚಿ ಕಳಚಿದ ಬೆನ್ನಲ್ಲೇ ಕ್ಯಾಬಿನೆಟ್ ಸೀಕ್ರೆಟ್ ಫೈಲ್ಸ್ ಓಪನ್!

 ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ರಾಜೀನಾಮೆಗೆ ಒಂದು ದಿನ ಬ್ರೇಕ್ ಹಾಕಿದ್ದವರು ಯಾರು? ಕರ್ನಾಟಕ ಕ್ಯಾಬಿನೆಟ್ ಸೀಕ್ರೆಟ್ ಫೈಲ್ಸ್ ಓಪನ್.

Share this Video
  • FB
  • Linkdin
  • Whatsapp

ಬೆಂಗಳೂರು, (ಏ.16): ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ರಾಜೀನಾಮೆಗೆ ಒಂದು ದಿನ ಬ್ರೇಕ್ ಹಾಕಿದ್ದವರು ಯಾರು? ಕರ್ನಾಟಕ ಕ್ಯಾಬಿನೆಟ್ ಸೀಕ್ರೆಟ್ ಫೈಲ್ಸ್ ಓಪನ್.

ಸಂಪುಟ ವಿಸ್ತರಣೆ: ವಿಜಯೇಂದ್ರಗೆ ಸ್ಥಾನ ಸಿಗುತ್ತಾ.? ರೇಸ್‌ನಲ್ಲಿರುವವರ ಪಟ್ಟಿ ಇಲ್ಲಿದೆ

4+1 ತಂತ್ರ. ಮಂತ್ರಿಗಿರಿಗೆ ಪಂಚ ತಂತ್ರ. ಒಂದು ಹಿಟ್ ವಿಕೆಟ್, ಯಾರು ಕಿಕ್ ಔಟ್..?ಜಾರಿಗೆ ಜಾಕ್‌ಪಾಟ್? ಇದೇ ಸುವರ್ಣ ಸ್ಪೆಷಲ್ 29-1=28+5=33.

Related Video