
ಬಿಟ್ಟು ಗೆಲ್ಲಿಸಿದ್ರು.. ತಗೊಂಡು ಗೆಲ್ಲಿಸಿದ್ರು.. ಬಂಡೆ ಪುಡಿಪುಡಿ ಮಾಡಿದ್ದು ಬಿಜೆಪಿ ಅಲ್ಲ!
ಉಪಚುನಾವಣೆ ಫಲಿತಾಂಶ, ಕಾಂಗ್ರೆಸ್ ಗೆ ದೊಡ್ಡ ಆಘಾತ/ ಒಕ್ಕಲಿಗ ಕೋಟೆಯಲ್ಲೇ ಮಕಾಡೆ ಮಲಗಿದ ಡಿಕೆಶಿ/ ಮುನಿರತ್ನ ಅಬ್ಬರಕ್ಕೆ ಸೋತು ಸುಣ್ಣವಾದ ಕನಕಪುರ ಬಂಡೆ/ ದೇವೇಗೌಡರ ಪಾತ್ರವೇನು?
ಬೆಂಗಳೂರು(ನ. 11) ಕೋಟೆ ಕಟ್ಟಲು ಹೋದ ಕನಕಪುರ ಬಂಡೆಗೆ ಆರ್ ಆರ್ ನಗರ ಶಾಕ್. ಒಕ್ಕಲಿಗ ಸಾಮ್ರಾಜ್ಯದಲ್ಲೇ ಬಂಡೆ ಛಿದ್ರ ಛಿದ್ರವಾಗಿದ್ದು ಹೇಗಿದೆ?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮತ್ತೆರಡು ಬೈ ಎಲೆಕ್ಷನ್ ; ಕೈ ಅಭ್ಯರ್ಥಿ ಆಯ್ಕೆಗೆ ಸಮಿತಿ ರಚಿಸಿದ ಡಿಕೆಶಿ
ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಗೆ ದೊಡ್ಡ ಆಘಾತ ನೀಡಿದೆ. ಅವಳಿ ಚಕ್ರವ್ಯೂಹದಲ್ಲಿ ಡಿಕೆ ಶಿವಕುಮಾರ್ ಬಂಧಿಯಾಗಿದ್ದು ಹೇಗಿದೆ? ಇಲ್ಲಿದೆ ಇನ್ ಸೈಡ್ ಸ್ಟೋರಿ