Asianet Suvarna News Asianet Suvarna News

ಸಿದ್ದರಾಮಯ್ಯ ನಮ್ಮ ನಾಯಕ, ನಾನು ಕಟ್ಟರ್ ಅಭಿಮಾನಿ: ಹೌದು ಹುಲಿಯಾ ಖ್ಯಾತಿಯ ಪೀರಪ್ಪ

ಸಿದ್ದು ಸಭೆಯಲ್ಲಿ ಹೌದು ಹುಲಿಯಾ ಸದ್ದು | ಸೋಶಿಯಲ್ ಮೀಡಿಯಾದಲ್ಲಿ ಹೌದು ಹುಲಿಯಾದ್ದೇ ಹವಾ | ಹೌದು ಹುಲಿಯಾ ಖ್ಯಾತಿ ಪೀರಪ್ಪ ಹೇಳೋದೇನು?
 

First Published Dec 7, 2019, 1:28 PM IST | Last Updated Dec 7, 2019, 5:12 PM IST

ಬೆಂಗಳೂರು (ಡಿ.07): ರಾಜ್ಯ ರಾಜಕೀಯದಲ್ಲಿ ಈಗ ಹೌದು ಹುಲಿಯಾದ್ದೇ ಸದ್ದು. ಕಾಗವಾಡದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಸಿದ್ದರಾಮಯ್ಯ ಭಾಷಣ  ಮಾಡುವಾಗ, ಅಭಿಮಾನಿಯೊಬ್ಬರು ಹೌದು ಹುಲಿಯಾ ಎಂದು ಘೋಷಣೆ ಕೂಗಿದ್ದು, ಈಗ ಎಲ್ಲಾ ಕಡೆ ಅದೇ ಸದ್ದು ಮಾಡುತ್ತಿದೆ.

ಆ ಅಭಿಮಾನಿಯ ಹೆಸರು ಪೀರಪ್ಪ ತುಕ್ಕಪ್ಪ ಕಟ್ಟಿಮನಿ. ಹೌದು ಹುಲಿಯಾ ಘಟನೆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...

ಭಾರೀ ವೈರಲ್ ಆಯ್ತು 'ಹೌದು ಹುಲಿಯಾ' ಡೈಲಾಗ್... ಇವರೇ ಕಣ್ರೋ 'ಹೌದೋ ಹುಲಿಯಾ' ದ ಅಸಲಿ ಮಾಲೀಕ!...

ಡಿಸೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories