Asianet Suvarna News Asianet Suvarna News

ಭಾರೀ ವೈರಲ್ ಆಯ್ತು 'ಹೌದು ಹುಲಿಯಾ' ಡೈಲಾಗ್

ಬೆಳಗಾವಿ[ಡಿ.04]: ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ಕುಡುಕನೊಬ್ಬ ಹೇಳಿದ್ದ 'ಹೌದು ಹುಲಿಯಾ' ಡೈಲಾಗ್ ಇದೀಗ ಫುಲ್ ವೈರಲ್ ಆಗಿದೆ.  ಸಿದ್ದರಾಮಯ್ಯ ಹಾಗೂ ಕುಡುಕನ ಧ್ವನಿ ಬಳಸಿದ ಡೈಲಾಗ್ ಟಿಕ್‌ಟಾಕ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ.  ನ. 30 ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದಲ್ಲಿ ಜರುಗಿದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ ವೇಳೆ 'ಇಂದಿರಾ ಗಾಂಧಿ ದೇಶಕ್ಕಾಗಿ‌ ಪ್ರಾಣ ಕೊಟ್ರು' ಎಂದ ಕೂಡಲೇ ವೇದಿಕೆಯ ಮುಂಭಾಗದಲ್ಲೇ ಇದ್ದ ಕುಡುಕನೋರ್ವ 'ಹೌದು ಹುಲಿಯಾ' ಎಂದಿದ್ದನು.

ಇದೀಗ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಟಿಕ್‌ಟಾಕ್‌ನಲ್ಲಿ ಉತ್ತರ ಕರ್ನಾಟಕದ ಯುವಕರು ಯಾವ ರೀತಿ ಟ್ರೋಲ್ ಮಾಡಿದ್ದಾರೆ ಎಂಬುದರ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.  
 
First Published Dec 4, 2019, 12:04 PM IST | Last Updated Dec 4, 2019, 12:07 PM IST

ಬೆಳಗಾವಿ[ಡಿ.04]: ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ಕುಡುಕನೊಬ್ಬ ಹೇಳಿದ್ದ 'ಹೌದು ಹುಲಿಯಾ' ಡೈಲಾಗ್ ಇದೀಗ ಫುಲ್ ವೈರಲ್ ಆಗಿದೆ.  ಸಿದ್ದರಾಮಯ್ಯ ಹಾಗೂ ಕುಡುಕನ ಧ್ವನಿ ಬಳಸಿದ ಡೈಲಾಗ್ ಟಿಕ್‌ಟಾಕ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ.  ನ. 30 ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದಲ್ಲಿ ಜರುಗಿದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ ವೇಳೆ 'ಇಂದಿರಾ ಗಾಂಧಿ ದೇಶಕ್ಕಾಗಿ‌ ಪ್ರಾಣ ಕೊಟ್ರು' ಎಂದ ಕೂಡಲೇ ವೇದಿಕೆಯ ಮುಂಭಾಗದಲ್ಲೇ ಇದ್ದ ಕುಡುಕನೋರ್ವ 'ಹೌದು ಹುಲಿಯಾ' ಎಂದಿದ್ದನು.

ಇದೀಗ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಟಿಕ್‌ಟಾಕ್‌ನಲ್ಲಿ ಉತ್ತರ ಕರ್ನಾಟಕದ ಯುವಕರು ಯಾವ ರೀತಿ ಟ್ರೋಲ್ ಮಾಡಿದ್ದಾರೆ ಎಂಬುದರ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.  

Video Top Stories