Suvarna Focus: ದೆಹಲಿಯಲ್ಲೇ ಡಿಸೈಡ್ ಆಯ್ತು ‘ಹಸ್ತ’ಸೂತ್ರ: ಟಗರಿಗೂ.. ಸಿಡಿಬಂಡೆಗೂ.. ದೋಸ್ತಿ ಆಗಿದ್ದು ಹೇಗೆ ?

ಸಿಎಂ ಗದ್ದುಗೆಯಲ್ಲಿ ಮಾಸ್ ಲೀಡರ್ ಸಿದ್ದರಾಮಯ್ಯ
ಡಿಸಿಎಂ ಪಟ್ಟದಲ್ಲಿ ಪವರ್ ಫುಲ್ ಡಿ.ಕೆ. ಶಿವಕುಮಾರ್‌ 
ಬೆಂಕಿ ಬಿರುಗಾಳಿ ಜೋಡಿ ಎದುರು ಸವಾಲುಗಳ ಸರಪಳಿ
 

Share this Video
  • FB
  • Linkdin
  • Whatsapp

ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಇಬ್ಬರು ನಾಯಕರು ಸಿಎಂ ಖುರ್ಚಿಗಾಗಿ ಫೈಟ್‌ ಮಾಡುತ್ತಿದ್ದರು. ಆದ್ರೆ ಇದೀಗ ಕಾಂಗ್ರೆಸ್‌ ನಾಯಕರ ಅವೀರತ ಪರಿಶ್ರಮದಿಂದ ಈ ಸಮಸ್ಯೆ ಬಗೆಹರಿದಿದೆ. ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗಿದ್ದು, ಡಿ.ಕೆ. ಶಿವಕುಮಾರ್‌ ಡಿಸಿಎಂ ಆಗಿದ್ದಾರೆ. ಇದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪಾತ್ರ ಪ್ರಮುಖವಾಗಿದೆ ಎನ್ನಬಹುದು. ಕೊನೆಗೂ ನಾಲ್ಕು ದಿನಗಳ ಬಳಿಕ ಸಿದ್ದರಾಮಯ್ಯಗೆ ಗದ್ದುಗೆ ಸಿಕ್ಕಿದೆ. ಆದ್ರೆ ಇಬ್ಬರೂ ನಾಯಕರು ತಮ್ಮ ಮುಂದಿರುವ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ವೀಕ್ಷಿಸಿ: ಡಿಕೆಶಿಗೆ ಸೋನಿಯಾ ಗಾಂಧಿ ಕೊಟ್ಟ ಭರವಸೆಗಳೇನು? : 50:50 ಫಾರ್ಮೆಟ್‌ಗೆ ಇಬ್ಬರು ನಾಯಕರ ಒಪ್ಪಿಗೆ ಇದೆಯಾ ?

Related Video