ವಿಧಾನಸಭೆ ಮೊಗಸಾಲೆಯಲ್ಲಿ ಡಿಕೆಶಿ- ಸಿದ್ದು ಮುಖಾಮುಖಿ: ಹೀಗಿತ್ತು ನೋಡಿ ಇಬ್ಬರ ಖುಷಿ

ಕೊನೆಗೂ ರಾಜ್ಯ ಕಾಂಗ್ರೆಸ್‌ಗೆ ನೂತನ ಸಾರಥಿ ನೇಮಕ; ಡಿಕೆಶಿ ಹೆಗಲಿಗೆ ಕೆಪಿಸಿಸಿ ಹೊಣೆ; ಜೊತೆಗೆ ಮೂವರು ಕಾರ್ಯಾಧ್ಯಕ್ಷರ ಪಡೆ; ಡಿಕೆಶಿ-ಸಿದ್ದರಾಮಯ್ಯ ಮುಖಾಮುಖಿ, ಮುಂದೆ ನಡೆದದ್ದು ಇದು..

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.11): ಕೊನೆಗೂ ರಾಜ್ಯ ಕಾಂಗ್ರೆಸ್‌ಗೆ ನೂತನ ಸಾರಥಿಯ ನೇಮಕವಾಗಿದೆ. ಕೆಪಿಸಿಸಿ ಹೊಣೆಯನ್ನು ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಹೆಗಲಿಗೆ ವಹಿಸಲಾಗಿದೆ. ಜೊತೆಗೆ ಮೂವರು ಕಾರ್ಯಾಧ್ಯಕ್ಷರ ಪಡೆಯನ್ನು ಕೂಡಾ ನೇಮಿಸಲಾಗಿದೆ.

ಡಿಕೆಶಿ ಅಧ್ಯಕ್ಷರಾಗಿ ನೇಮಕವಾದ ಬಳಿಕ ವಿಧಾನಸಭೆ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಮುಖಾಮುಖಿಯಾದರು. ಮುಂದೆ ನಡೆದದ್ದು ಇದು....

ಇದನ್ನೂ ನೋಡಿ | ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ನೇಮಕ

"

Related Video