ರಾಸಲೀಲೆ CD: ಸ್ಫೋಟಕ ಸುಳಿವು ಕೊಟ್ಟ ರಮೇಶ್ ಜಾರಕಿಹೊಳಿ

ಮಹಿಳೆಯೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ಆರೋಪ ಹಾಗೂ ಸಿ.ಡಿ ವಿವಾದದ ಹಿನ್ನೆಲೆ ರಮೇಶ್​ ಜಾರಕಿಹೊಳಿ ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸ್ಫೋಟಕ ಸುಳಿವು ಕೊಟ್ಟಿದ್ದಾರೆ.

First Published Mar 9, 2021, 2:17 PM IST | Last Updated Mar 9, 2021, 2:17 PM IST

ಬೆಂಗಳೂರು, (ಮಾ.09): ಮಹಿಳೆಯೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ಆರೋಪ ಹಾಗೂ ಸಿ.ಡಿ ವಿವಾದದ ಹಿನ್ನೆಲೆ ರಮೇಶ್​ ಜಾರಕಿಹೊಳಿ ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿದರು.

ಯಶವಂತಪುರ ಅಪಾರ್ಟ್‌ಮೆಂಟ್, 4 ನೇ ಮಹಡಿ, 2+3+4 ಸ್ಕೆಚ್, ಯಾರದು 'ಮಹಾನಾಯಕ'.?

ಈ ಸುದ್ದಿಗೋಷ್ಠಿಯಲ್ಲಿ ರಾಸಲೀಲೆ ಸಿ.ಡಿ. ಷಡ್ಯಂತ್ರದ ಎಂದಿದ್ದು, ಎಲ್ಲಿ ನಡೆದಿದೆ ಎಂದು ಸ್ಫೋಟಕ ಸುಳಿವು ಕೊಟ್ಟಿದ್ದಾರೆ.

Video Top Stories