ಯಶವಂತಪುರ ಅಪಾರ್ಟ್‌ಮೆಂಟ್, 4 ನೇ ಮಹಡಿ, 2+3+4 ಸ್ಕೆಚ್, ಯಾರದು 'ಮಹಾನಾಯಕ'.?

ರಾಸಲೀಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜಕೀಯ ಸಂಚಲನ ಮೂಡಿಸಿದ್ದೂ ಅಯ್ತು, ಜಾರಕಿಹೊಳಿ  ರಾಜಿನಾಮೆ ಕೊಟ್ಟಿದ್ದೂ ಆಯ್ತು, ದಿನೇಶ್ ಕಲ್ಲಹಳ್ಳಿ ಕೇಸ್ ವಾಪಸ್ ತೆಗೆದುಕೊಂಡಿದ್ದು ಆಯ್ತು... ಇದೀಗ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ಧಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 09): ರಾಸಲೀಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜಕೀಯ ಸಂಚಲನ ಮೂಡಿಸಿದ್ದೂ ಅಯ್ತು, ಜಾರಕಿಹೊಳಿ ರಾಜಿನಾಮೆ ಕೊಟ್ಟಿದ್ದೂ ಆಯ್ತು, ದಿನೇಶ್ ಕಲ್ಲಹಳ್ಳಿ ಕೇಸ್ ವಾಪಸ್ ತೆಗೆದುಕೊಂಡಿದ್ದು ಆಯ್ತು... ಇದೀಗ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ಧಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಸಲೀಲೆ ಹಿಂದಿದ್ದಾರಂತೆ 3+4+2; ಒಗಟು ಬಿಡಿಸುತ್ತಿಲ್ಲ ರಮೇಶ್ ಜಾರಕಿಹೊಳಿ!

ಸೀಡಿ ವಿಚಾರವಾಗಿ ಅನೇಕ ಸಂಗತಿಗಳನ್ನು ಹೇಳಿದ್ಧಾರೆ. ಯಶವಂತಪುರ ಅಪಾರ್ಟ್‌ಮೆಂಟ್, 4 ಹಾಗೂ 5 ನೇ ಫ್ಲೋರ್‌ನಲ್ಲಿ ಷಡ್ಯಂತ್ರ ನಡೆದಿದೆ ಎಂದು ಒಗಟೊಗಟಾಗಿ ಮಾತನಾಡುತ್ತಿದ್ದಾರೆ. ಆ ಪ್ರಭಾವಿ ರಾಜಕಾರಣಿಗಳ ಹೆಸರನ್ನು ಬಾಯ್ಬಿಡುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ. 

Related Video