ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹ: ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅಭಿಪ್ರಾಯ

ಕೋರ್ಟ್‌ ನೀಡಿದ ತೀರ್ಪನ್ನ ರಾಜಕೀಯವಾಗಿ ನೋಡೋದಕ್ಕೆ ಆಗೋದಿಲ್ಲ, ಕೋರ್ಟ್‌ ತೀರ್ಪಿನ ಪ್ರಕಾರ ತಕ್ಷಣ ಅನರ್ಹಗೊಳ್ಳುತ್ತಾರೆ: ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ 

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.24): ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ್ದು, ಕೋರ್ಟ್‌ ನೀಡಿದ ತೀರ್ಪನ್ನ ರಾಜಕೀಯವಾಗಿ ನೋಡೋದಕ್ಕೆ ಆಗೋದಿಲ್ಲ, ಕೋರ್ಟ್‌ ತೀರ್ಪಿನ ಪ್ರಕಾರ ತಕ್ಷಣ ಅನರ್ಹಗೊಳ್ಳುತ್ತಾರೆ. ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ರಾಷ್ಟ್ರಪತಿಗೆ ಅಧಿಕಾರವಿದೆ. ಇದೆಲ್ಲದರ ಬಗ್ಗೆ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ವಿವರವಾಗಿ ಮಾಡನಾಡಿದ್ದಾರೆ. 

Rahul Gandhi Disqualified: ಹೈಕೋರ್ಟ್‌ಗೆ ಮೇಲ್ಮನವಿ ಮಾಡೋ ಮುನ್ನವೇ ಈ ಕ್ರಮ ಎಷ್ಟು ಸರಿ?

Related Video