ಡ್ರಗ್ಸ್‌ ಕೇಸ್‌ಗೆ ಪಾಲಿಟಿಕಲ್ ಲಿಂಕ್: ತನಿಖೆ ವೇಳೆ ರಾಜಕಾರಣಿಗಳ ಹೆಸ್ರು ಬಾಯ್ಬಿಟ್ಟ ನಟಿಮಣಿಯರು..

 ಸ್ಯಾಂಡಲ್‌ವುಡ್ ಡ್ರಗ್ಸ್‌ ಮಾಫಿಯಾಗೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆ ವೇಳೆ ರಾಜಕಾರಣಿಗಳ ಹೆಸರು ಬಾಯ್ಬಿಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಸೆ.13): ಡ್ರಗ್ಸ್ ಮಾಫಿಯಾ ಪ್ರಕರದ ತನಿಖೆ ಮತ್ತಷ್ಟು ಚುರುಕಾಗಿದ್ದು, ದಿನೇ ದಿನೇ ಹೊಸ ಸಂಗತಿಗಳು ಬಯಲಿಗೆ ಬರುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಮೀರ್ ಗೊತ್ತೇ ಇಲ್ಲ ಎಂದಿದ್ದ ನಟಿ ಸಂಜನಾಳ ನೌಂಟಕಿ ಆಟ ಬಟಾಬಯಲು...!

 ಸ್ಯಾಂಡಲ್‌ವುಡ್ ಡ್ರಗ್ಸ್‌ ಮಾಫಿಯಾಗೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆ ವೇಳೆ ನಟಿಮಣಿಯರು ರಾಜಕಾರಣಿಗಳ ಹೆಸರು ಬಾಯ್ಬಿಟ್ಟಿದ್ದಾರೆ.

Related Video