Asianet Suvarna News Asianet Suvarna News

ಜಮೀರ್ ಗೊತ್ತೇ ಇಲ್ಲ ಎಂದಿದ್ದ ನಟಿ ಸಂಜನಾಳ ನೌಟಂಕಿ ಆಟ ಬಟಾಬಯಲು...!

ಜಮೀರ್ ಸರ್ ಯಾರು ಅಂತ ಗೊತ್ತೇ ಇಲ್ಲ ಎಂದಿದ್ದ ಸಂಜನಾ ನೌಟಂಕಿ ಆಟ ಬಯಲಾಗಿದೆ.

ಬೆಂಗಳೂರು, )ಸೆ.13): ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ಸ್ಯಾಂಡಲ್‌ವುಡ್ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿಯಾವರ ಒಂದೊಂದೇ ನಾಟಕಗಳು ಬಟಾಬಯಲಾಗುತ್ತಿವೆ.

ಜಮೀರ್‌ ವಿಚಾರಣೆಗೆ ಮುನ್ನವೇ ಸಿಸಿಬಿ ಮುಂದೆ ಹಾಜರಾದ 'ಆಪ್ತ'!

ಇದೀಗ ಜಮೀರ್ ಸರ್ ಯಾರು ಅಂತ ಗೊತ್ತೇ ಇಲ್ಲ ಎಂದಿದ್ದ ಸಂಜನಾ ನೌಟಂಕಿ ಆಟ ಬಯಲಾಗಿದೆ.

Video Top Stories