ವಿಜಯೇಂದ್ರ ಹೋದ ಕಡೆ ಸೋಲೇ ಇಲ್ಲ: ಬೈ ಎಲೆಕ್ಷನ್‌ ಭವಿಷ್ಯ ನುಡಿದ ಸಚಿವ

ವಿಜಯೇಂದ್ರ ಹೋದ ಕಡೆ ಸೋಲೆ ಇಲ್ಲ ಎಂದು ಹೇಳುವ ಮೂಲಕ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಚಿವರೊಬ್ಬರು ಭವಿಷ್ಯ ನುಡಿದಿದ್ದಾರೆ.

Share this Video
  • FB
  • Linkdin
  • Whatsapp

ಬಳ್ಳಾರಿ, (ನ.02): ಬೆಂಗಳೂರಿನ ಆರ್‌.ಆರ್.ನಗರ ಹಾಗೂ ತುಮಕೂರಿನ ಶಿರಾ ಉಪಚುನಾವಣೆ ನಾಳೆ ಅಂದ್ರೆ ನ.003 ಮತದಾನ ನಡೆಯಲಿದೆ.

'ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಏನಾಗುತ್ತೆ ಎಂಬುದಕ್ಕೆ ಕಟೀಲ್ ಸಾಕ್ಷಿ' 

ಅದಕ್ಕೂ ವಿಜಯೇಂದ್ರ ಹೋದ ಕಡೆ ಸೋಲೆ ಇಲ್ಲ ಎಂದು ಹೇಳುವ ಮೂಲಕ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಚಿವರೊಬ್ಬರು ಭವಿಷ್ಯ ನುಡಿದಿದ್ದಾರೆ.

Related Video