Asianet Suvarna News Asianet Suvarna News

ಸುವರ್ಣ ನ್ಯೂಸ್ ಎಕ್ಸ್‌ಕ್ಲೂಸಿವ್: ಬಿಜೆಪಿಯಲ್ಲಿ ಮತ್ತೊಂದು ಪವರ್ ಸೆಂಟರ್ ಸೃಷ್ಟಿ..!

ಕರ್ನಾಟಕ ಬಿಜೆಪಿಯಲ್ಲಿ ಮತ್ತೊಂದು ಬಿಜೆಪಿಯಲ್ಲಿ ಮತ್ತೊಂದು ಪವರ್ ಸೆಂಟರ್ ಸೃಷ್ಟಿಯಾಗಿದೆ. ಮೂಲ ಮತ್ತು ವಲಸಿಗ ಬಿಜೆಪಿ ಶಾಸಕರಿಗೆ ಹೊಸ ಪಡಸಾಲೆ.

ಬೆಂಗಳೂರು, (ನ.15):  ಕರ್ನಾಟಕ ಬಿಜೆಪಿಯಲ್ಲಿ ಮತ್ತೊಂದು ಬಿಜೆಪಿಯಲ್ಲಿ ಮತ್ತೊಂದು ಪವರ್ ಸೆಂಟರ್ ಸೃಷ್ಟಿಯಾಗಿದೆ. ಮೂಲ ಮತ್ತು ವಲಸಿಗ ಬಿಜೆಪಿ ಶಾಸಕರಿಗೆ ಹೊಸ ಪಡಸಾಲೆ.

ಕರ್ನಾಟಕ ಬಿಜೆಪಿ ಉಸ್ತುವಾರಿ ಬದಲಾವಣೆ

ಹೌದು.. ಸುವರ್ಣ ನ್ಯೂಸ್ ಎಕ್ಸ್‌ಕ್ಲೂಸಿವ್‌ನಲ್ಲಿ ಬಿಜೆಪಿಯ ಎರಡು ಬಣ ಅನಾವರಣ ಮಾಡಿದ್ದೇವೆ ನೋಡಿ..