ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಅನರ್ಹ ಶಾಸಕ ಆರ್. ಶಂಕರ್!

ರಾಣೆಬೆನ್ನೂರು ಚುನಾವಣಾ ಕಣದಿಂದ ಹಿಂದೆ ಸರಿದ ಆರ್. ಶಂಕರ್| ಟಿಕೆಟ್ ಸಿಗದಿದ್ದರೆ ರಾಜೀನಾಮೆ ಪಡೆಯುತ್ತೇನೆಂದಿದ್ದ ನಾಯಕ ಇದ್ದಕ್ಕಿದ್ದಂತೆ ನಿರ್ಧಾರ ಬದಕಲಾಯಿಸಿದ್ದೇಕೆ?| ಸ್ಪರ್ಧಿಸಲು ತಯಾರಾಗಿದ್ದ ಆರ್. ಶಂಕರ್ MLC ಆಗುತ್ತೇನೆಂದಿದ್ದೇಕೆ? ಇಲ್ಲಿದೆ ಎಲ್ಲಾ ಪ್ರಶ್ನೆಗಳ ಉತ್ತರ

Share this Video
  • FB
  • Linkdin
  • Whatsapp

ಬೆಂಗಳೂರು[ನ.15]: ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಆರ್. ಶಂಕರ್ ಘೋಷಿಸಿದ್ದಾರೆ. ಇದಕ್ಕೇನು ಕಾರಣ? ಆರ್. ಶಂಕರ್ ಹೇಳಿದ್ದೇನು?

ಟಿಕೆಟ್ ಸಿಗದಿದ್ದರೆ ರಾಜಕೀಯ ನಿವೇಋತ್ತಿ ಪಡೆಯುತ್ತೇನೆಂದಿದ್ದ ಆರ್. ಶಂಕರ್ ಇದ್ದಕ್ಕಿದ್ದಂತೆ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಾಗಿ ತಿಳಿಸಿದ್ದಾಋಎ. ಅಲ್ಲದೇ ಸಿಎಂ ಯಡಿಯೂರಪ್ಪ ಮಾತಿನಂತೆ MLC ಆಗುವುದಾಗಿಯೂ ತಿಳಿಸಿದ್ದಾರೆ.

ತಮ್ಮ ಈ ನಿರ್ಧಾರಕ್ಕೆ ಕಾರಣವೇನು ಎಂದು ಖುದ್ದು ಆರ್. ಶಂಕರ್ ತಿಳಿಸಿದ್ದಾರೆ. ಅವರೇನು ಹೇಳಿದ್ದಾಋಎ? ನೀವೇ ನೋಡಿ

Related Video