ಮೋದಿ ಸರಳತೆಗೆ ಜನರು ಫಿದಾ: VHP ಮುಖಂಡನ ಕಾಲಿಗೆ ನಮಸ್ಕರಿಸಿದ ಪ್ರಧಾನಿ

ರಾಜ್ಯದ ಪ್ರವಾಸದ ವೇಳೆ ಪ್ರಧಾನಿ ಮೋದಿ ಸರಳತೆ ಮೆರೆದಿದ್ದಾರೆ, ಪ್ರಧಾನಿ ಸರಳತೆಯ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ

Share this Video
  • FB
  • Linkdin
  • Whatsapp

ರಾಜ್ಯದ ಪ್ರವಾಸದ ವೇಳೆ ಮೋದಿ ಸರಳತೆಗೆ ಜನರು ಫಿದಾ ಆಗಿದ್ದು, ನರೇಂದ್ರ ಮೋದಿಯವರನ್ನು ಕಂಡು ವಿಶ್ವಹಿಂದೂ ಪರಿಷತ್‌ ಕಾರ್ಯಕರ್ತನ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ.ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಸಹ ಕಾರ್ಯಕರ್ತನ ಕಾಲಿಗೆ ವಾಪಸ್ ನಮಸ್ಕರಿಸಿದ್ದಾರೆ. ಐಐಟಿ ಉದ್ಘಾಟನೆ ವೇದಿಕೆ ಬಳಿ ಸ್ವಾಗತಕ್ಕೆ ನಿಂತಿದ್ದ ಚೇತನ್‌ ರಾವ್‌ ಗೆ ಪ್ರಧಾನಿ ಮೋದಿ ಶಿರಭಾಗಿ ನಮಸ್ಕರಿಸಿದ್ದಾರೆ.ಇನ್ನು ಮಂಡ್ಯದಲ್ಲಿ ಮಹಿಳೆಯೊಬ್ಬರಿಗೆ ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿದ್ದು, ಸ್ವಾಗತದ ವೇಳೆ ಪ್ರಧಾನಿ ಕಾಲಿಗೆ ಬೀಳಲು ಮಹಿಳೆ ಮುಂದಾಗಿದ್ದರು.

ಎಚ್‌ಡಿಕೆ ಸುಮಲತಾ ಟಾಕ್‌ವಾರ್‌: ಮಾಜಿ ಸಿ ಎಂ, ಸಂಸದೆ ನಡುವೆ 'ಸ್ವಾಭಿಮಾನದ ಸಮರ'

Related Video