Pratap Simha-Yaduveer: ಯದುವೀರ್‌ ಸ್ಫರ್ಧಿಸಿದ್ರೆ ಅವರ ಪರ ಕೆಲಸ ಮಾಡಿ ಗೆಲ್ಲಿಸ್ತೇನೆ: ಪ್ರತಾಪ್‌ ಸಿಂಹ

ಮೈಸೂರಿನಿಂದ ಸಂಸದ ಪ್ರತಾಪ್‌ ಸಿಂಹಗೆ ಈ ಬಾರಿಯ ಲೋಕಸಭಾ ಟಿಕೆಟ್‌ ಬಹುತೇಕ ಮಿಸ್‌ ಆಗಲಿದೆ ತಿಳಿದುಬಂದಿದೆ.
 

Share this Video
  • FB
  • Linkdin
  • Whatsapp

ಯದುವೀರ್ ಸ್ಪರ್ಧೆಗೆ ಸ್ವಾಗತ ಎನ್ನುತ್ತಲೇ ಪ್ರತಾಪ್ ಸಿಂಹ(Pratap Simha) ಅವರ ಕಾಲೆಳೆದಿದ್ದಾರೆ. ಮೈಸೂರಿನಿಂದ(Mysore) ಪ್ರತಾಪ್ ಸಿಂಹಗೆ ಟಿಕೆಟ್ ಬಹುತೇಕ ಮಿಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಪ್ರತಾಪ್ ಸಿಂಹಗೆ ಬೆಂಗಳೂರಿಗೆ(Bengaluru) ಬರುವಂತೆ ಬುಲಾವ್ ಬಂದಿದ್ದು, ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಕರೆ ಮಾಡಿ ತಿಳಿಸಿದ್ದಾರೆ. ನನಗೆ ಟಿಕೆಟ್(Ticket) ಕೈ ತಪ್ಪಲು ಕಾರಣ ಕೊಡಿ ಎಂದು ಪ್ರತಾಪ್‌ ಸಿಂಹ ಕೇಳಿದ್ದರು. ನಾನು ಯಾವುದರಲ್ಲಿ ಕಡಿಮೆ ಇದ್ದೇನೆ? ಮಾತಾಡುತ್ತಲೇ ಸಂಸದ ಪ್ರತಾಪ್ ಸಿಂಹ ಭಾವುಕರಾದರು. ಮಹಾರಾಜರೇ ಜನಪ್ರತಿನಿಧಿಯಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ರೆ ಸಂತೋಷ. ಅವರಿಗೆ ನಾನು ಸಪೋರ್ಟ್ ಮಾಡುತ್ತೇನೆ.

ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಗ್ಯಾರಂಟಿ.. ಹಾವೇರಿಯಲ್ಲಿ ಮೋಡಿ ಮಾಡುತ್ತಾ? ಟಿಕೆಟ್ ಘೋಷಣೆಗೂ ಮುನ್ನ ಹೇಗಿದೆ ಮೂಡ್?

Related Video