Asianet Suvarna News Asianet Suvarna News

ಚಾರ್ ಸೌ ಪಾರ್ ಘೋಷಣೆಯಿಂದ ವಿಪಕ್ಷಗಳ ಸ್ಥಿತಿ ಏನಾಯ್ತು? ನಿಜವಾಯ್ತಾ ಪ್ರಶಾಂತ್ ಕಿಶೋರ್ ಭವಿಷ್ಯ ?

ಮೋದಿ ಮತ್ತೆ ಪ್ರಧಾನಿಯಾಗ್ತಾರೆ, ಹ್ಯಾಟ್ರಿಕ್ ಗೆಲುವು ಖಚಿತ 
3ನೇ ಹಂತದ ಚುನಾವಣೆ ನಂತರ ಅವರಿಗೆ ಯಾರೋ ಹೇಳಿದರು
ಅವರಿಗೆ ಅರ್ಥವೇ ಆಗಲಿಲ್ಲ,ಈ ಚರ್ಚೆ ಎಲ್ಲಿಗೆ ಹೋಯ್ತು ಅಂತ

ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಭವಿಷ್ಯ ನಿಜವಾಗಿದ್ದು, ಚಾರ್ ಸೌ ಪಾರ್ ಬಿಜೆಪಿ ತಂತ್ರಗಾರಿಕೆ ಅದು ಟಾರ್ಗೆಟ್ ಅಲ್ಲ. ಚಾರ್ ಸೌ ಪಾರ್ ಎನ್ನುವುದು ಬಿಜೆಪಿ ನಾಯಕರ ನಿಗೂಢ ಆಟವಾಗಿದೆ ಎಂದು ಬಿಜೆಪಿ ತಂತ್ರಗಾರಿಕೆ ಬಗ್ಗೆ ಭವಿಷ್ಯ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಚಾರ್ ಸೌ ಪಾರ್ ವಿಚಾರದ ಮೇಲೆ ದೇಶದಲ್ಲಿ ಚರ್ಚೆ ನಡೀತಿದೆ. ವಿಪಕ್ಷಗಳ ದಿಕ್ಕು ತಪ್ಪಿಸಿದ್ದಾರೆ ಎಂದಿದ್ದ ಪ್ರಶಾಂತ್ ಕಿಶೋರ್. ಚಾರ್ ಸೌ ಪಾರ್ ತಂತ್ರಗಾರಿಕೆ ಎಂದು ಒಪ್ಪಿಕೊಂಡ ಮೋದಿ. ಚಾರ್ ಸೌ ಪಾರ್ ಘೋಷಣೆಯಿಂದ ವಿಪಕ್ಷಗಳ ಸ್ಥಿತಿ ಏನಾಯ್ತು. 400 ಸ್ಥಾನ ತಲುಪಲ್ಲ ಎಂದು ವಿಪಕ್ಷಗಳು ಮಾತಾಡಲು ಆರಂಭಿಸಿದ್ರು. ನಾವು ಎಲ್ಲಿಗೆ ಕರೆದುಕೊಂಡು ಹೋದ್ವಿ ಅಂತಾ ಅವರಿಗೆ ಗೊತ್ತಾಗಿಲ್ಲ. ಕೊನೆಗೂ ಚಾರ್ ಸೌ ಪಾರ್ ತಂತ್ರಗಾರಿಕೆ ಬಿಚ್ಚಿಟ್ಟ ಪ್ರಧಾನಿ ಮೋದಿ. 

ಇದನ್ನೂ ವೀಕ್ಷಿಸಿ:  ಟಾಪ್‌ 15 ನ್ಯೂಸ್‌ ವೆಬ್‌ನಲ್ಲಿ ಏಷ್ಯಾನೆಟ್‌ ನ್ಯೂಸ್‌ ನಂ.1: ವಾರ್ಷಿಗ ಓದುಗರ ಸಂಖ್ಯೆಯಲ್ಲಿ ಶೇ.110ರಷ್ಟು ಪ್ರಗತಿ