ಬಂಡೆ-ಟಗರು ನಡುವಿನ ಬಂಧದ ಅಸಲಿ ಕಥೆ; ಅಂತರಂಗ ಕುಸ್ತಿ, ಬಹಿರಂಗ ದೋಸ್ತಿ, ಏನೀ ಬಂಧನ?

ಜಲ.. ಜ್ವಾಲೆ.. ಬಿರುಗಾಳಿ.. ತಂಗಾಳಿ.. ಕರ ಬೆಸೆದ ಬಂಧ..! ಅಂತರಂಗ ಕುಸ್ತಿ.. ಬಹಿರಂಗ ದೋಸ್ತಿ.. ಏನೀ ‘ಬಂಧನ’..? ನನಗೆ ನೀನು.. ನಿನಗೆ ನಾನು..ಸಂಘರ್ಷ.. ಸಂಧಾನ..! ಗೊತ್ತಾ ಶಿವ ಸಿದ್ದು ಸ್ನೇಹ.. ಯುದ್ಧ ಪುರಾಣ..? ಇದುವೇ ಇತ್ತಿನ ಸುವರ್ಣ ಸ್ಪೆಷಲ್ ಕಿಲಾಡಿ ಜೋಡಿ.

Share this Video
  • FB
  • Linkdin
  • Whatsapp

ಸಿದ್ದು ಡಿಕೆ ಮಧ್ಯೆ ಒಳಗೊಳಗೇ ಯುದ್ಧ.. ಹೊರಗೆ ದೋಸ್ತಿ..ಒಗ್ಗಟ್ಟಿನ ಒಡಕು..! ಒಂದ್ಸಾರಿ ಸಿಡಿದು ನಿಲ್ತಾರೆ.. ಮತ್ತೊಂದ್ಸಾರಿ ಸ್ನೇಹ ಅಂತಾರೆ..! ಕನಕಾಧಿಪತಿ ಹಾಗೂ ವರುಣಾಧಿಪತಿ.. ಈ ಇಬ್ಬರು ದೋಸ್ತಿಗಳೋ..? ಎದುರಾಳಿಗಳೋ..? ಯಾಕೆ ಈ ದ್ವಿಪಾತ್ರ..? ಬಂಡೆ-ಟಗರು ನಡುವಿನ ಬಂಧದ ಅಸಲಿ ಕಥೆಯನ್ನ ತೋರಿಸ್ತೀವಿ ನೋಡಿ..

Related Video