Asianet Suvarna News Asianet Suvarna News

INDIA ಮೈತ್ರಿಕೂಟದ ಪೋಸ್ಟ್‌ ಮಾರ್ಟಂ ಮಾಡಿದ ಪ್ರಧಾನಿ ಮೋದಿ!

2024 ರಲ್ಲಿಯೂ ಕೂಡ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಮಹಾಘಟಬಂಧನ್‌ ಸಭೆ ವಿರುದ್ಧ ನರೇಂದ್ರ ಮೋದಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟರ್‌ ಭ್ರಷ್ಟಾಚಾರಿಗಳ ಸಮ್ಮೇಳನ ಎಂದು ಕಿಡಿಕಾರಿದ್ದಾರೆ. ಈ ನಾಯಕರಿಗೆ ದೇಶಕ್ಕಿಂತ ಕುಟುಂಬವೇ ಮುಖ್ಯವಾಗಿದೆ. ಇದೇ ಅವರ ಅಜೆಂಡಾ ಆಗಿದೆ ಎಂದು ಚಾಟಿ ಬೀಸಿದ ಪ್ರಧಾನಿ ಮೋದಿ. 

ಬೆಂಗಳೂರು(ಜು.18):  2024 ರಲ್ಲಿ ನರೇಂದ್ರ ಮೋದಿ, ಬಿಜೆಪಿ, ಎನ್‌ಡಿಎಯನ್ನ ಸೋಲಿಸಲುಬೇಕು ಎಂಬ ಉದ್ದೇಶದೊಂದಿದೆ ದೇಶದಲ್ಲಿ INDIA  ರಚನೆಯಾಗಿದೆ. ಈ ಮೈತ್ರಿಕೂಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮಾತನಾಡಿದ್ದಾರೆ. 2024 ರಲ್ಲಿಯೂ ಕೂಡ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಮಹಾಘಟಬಂಧನ್‌ ಸಭೆ ವಿರುದ್ಧ ನರೇಂದ್ರ ಮೋದಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟರ್‌ ಭ್ರಷ್ಟಾಚಾರಿಗಳ ಸಮ್ಮೇಳನ ಎಂದು ಕಿಡಿಕಾರಿದ್ದಾರೆ. ಈ ನಾಯಕರಿಗೆ ದೇಶಕ್ಕಿಂತ ಕುಟುಂಬವೇ ಮುಖ್ಯವಾಗಿದೆ. ಇದೇ ಅವರ ಅಜೆಂಡಾ ಆಗಿದೆ ಪ್ರಧಾನಿ ಮೋದಿ ಚಾಟಿ ಬೀಸಿದ್ದಾರೆ.  

ಹೊಸ ಅವತಾರದಲ್ಲಿ ಮಹಾಘಬಂಧನ್: INDIA ಹಿಂದಿನ ಕಹಾನಿ