Asianet Suvarna News Asianet Suvarna News
breaking news image

ಸಂಪುಟ ವಿಸ್ತರಣೆಗೆ ಬಿಗ್‌ ಟ್ವಿಸ್ಟ್; ಆಕಾಂಕ್ಷಿಗಳಿಗೆ ಹೈ ಕಮಾಂಡ್ ಶಾಕ್!

ಸಂಪುಟ ವಿಸ್ತರಣೆಗೆ ಇನ್ನೂ ಒಂದು ದಿನ ಬಾಕಿಯಿರುವಾಗಲೇ ಬ್ರೇಕಿಂಗ್ ನ್ಯೂಸ್‌ವೊಂದು ಹೊರ ಬಿದ್ದಿದೆ. ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಇದು ಶಾಕಿಂಗ್ ನ್ಯೂಸ್!  ನಾಳೆ ಪ್ರಮಾಣ ವಚನ ಸ್ವೀಕರಿಸುವವರು ಕೇವಲ 10 ಮಂದಿ ಮಾತ್ರ! 10+3 ಸೂತ್ರವಲ್ಲ, 13-3 = 10 ಸೂತ್ರದಡಿ ವಿಸ್ತರಣೆ ಆಗಲಿದೆ.  ಯಾರಿಗೆ ಒಲಿಯಲಿದೆ, ಯಾರಿಗೆ ಕೈ ತಪ್ಪಲಿದೆ ಮಂತ್ರಿ ಸ್ಥಾನ? ಇಲ್ಲಿದೆ ನೋಡಿ ಬ್ರೇಕಿಂಗ್ ನ್ಯೂಸ್! 
 

 ಬೆಂಗಳೂರು (ಫೆ. 05):  ಸಂಪುಟ ವಿಸ್ತರಣೆಗೆ ಇನ್ನೂ ಒಂದು ದಿನ ಬಾಕಿಯಿರುವಾಗಲೇ ಬ್ರೇಕಿಂಗ್ ನ್ಯೂಸ್‌ವೊಂದು ಹೊರ ಬಿದ್ದಿದೆ. ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಇದು ಶಾಕಿಂಗ್ ನ್ಯೂಸ್!  ನಾಳೆ ಪ್ರಮಾಣ ವಚನ ಸ್ವೀಕರಿಸುವವರು ಕೇವಲ 10 ಮಂದಿ ಮಾತ್ರ! 10+3  ಸೂತ್ರವಲ್ಲ, 13-3 = 10 ಸೂತ್ರದಡಿ ವಿಸ್ತರಣೆ ಆಗಲಿದೆ. 

'ನಾನು ಐದು ಸಲ MLA ಆದವನು ಏರ್ಪೋರ್ಟ್‌ ಒಳಗೆ ಬಿಡ್ರಿ'

ಯಾರಿಗೆ ಒಲಿಯಲಿದೆ, ಯಾರಿಗೆ ಕೈ ತಪ್ಪಲಿದೆ ಮಂತ್ರಿ ಸ್ಥಾನ? ಇಲ್ಲಿದೆ ನೋಡಿ ಬ್ರೇಕಿಂಗ್ ನ್ಯೂಸ್! 
 

Video Top Stories