News Hour Special: ಕೇವಲ ರಾಜಕೀಯಕ್ಕೆ ನಾನು ಜೀವನ ಮೀಸಲಿಟ್ಟಿಲ್ಲ: ಅಣ್ಣಾಮಲೈ

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ  ರಾಜಕಾರಣಿ  ಅಣ್ಣಾಮಲೈ  ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.  
 

Share this Video
  • FB
  • Linkdin
  • Whatsapp

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜಕಾರಣಿ ಅಣ್ಣಾಮಲೈ ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾವತ್ತು ನನಗೆ ಬಿಜೆಪಿ ಬರಬಾರದಿತ್ತು ಎಂದು ಅನಿಸಿಲ್ಲ ನಾನು ರಾಜಕೀಯ ಮಾತ್ರ ಮಾಡಲ್ಲ. ರಾಜಕೀಯ ಒಂದು ಮನುಷ್ಯನಲ್ಲಿ ಸಂಪೂರ್ಣವಾಗಿ ಇರಬಾರದು . ನಾನು ಸಮಾಜ ಕೆಲಸ ಮಾಡುತ್ತಿದ್ದೇನೆ ಕೇವಲ ರಾಜಕೀಯಕ್ಕೆ ಮಾತ್ರ ನನ್ನ ಜೀವನ ಸೀಮಿತವಾಗಿ ಇಟ್ಟಿಲ್ಲ ಎಂದಿದ್ದಾರೆ. ಅದಲ್ಲದೆ ಬಿಜೆಪಿಯ ಒಂದು ಕಾರ್ಯಕರ್ತನಾಗಿ ನಾನು ಕೆಲಸ ಮಾಡುತ್ತಿದ್ದೇನೆ ನನಗೆ ಯಾವುದೇ ಆಸೆಗಳಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ . ಅದಲ್ಲದೆ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video