'ನಾನು ಮೋದಿ ಭಕ್ತ' ಅಂದಿದ್ದೇಕೆ ಅನಂತ್ ನಾಗ್?: ಶಂಕರ್ ನಾಗ್ ಬಗ್ಗೆ ಅಣ್ಣ ಹೇಳಿದ್ದೇನು?

ರಾಜಕಾರಣಕ್ಕೆ ಹೋಗಬೇಕು ಎನ್ನುವ ಕಲ್ಪನೆ ಇರಲಿಲ್ಲ, ನಾನು ಮಠ ಆಶ್ರಮದಲ್ಲಿ ಬೆಳೆದವನು ಎಂದು ಹಿರಿಯ ನಟ ಅನಂತ್ ನಾಗ್ ಹೇಳಿದರು.

Share this Video
  • FB
  • Linkdin
  • Whatsapp

ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಎಲ್ಲರೂ ಒಂದೇ ಆಗಿದ್ದೆವು. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಎಲ್ಲರೂ ಸೇರಿ ಮೋಹರಂ ಆಚರಿಸಿದ್ರು ಎಂದು ಅನಂತ್ ನಾಗ್ ತಿಳಿಸಿದರು. ನಾನು ಮೋದಿ ಭಕ್ತ’ ಅಂದಿದ್ಯಾಕೆ ಅನಂತ್ ನಾಗ್..? ಸಿನಿಮಾ ನಟರಿಗೆ ಸೈದ್ಧಾಂತಿಕ ನಿಲುವು ಇರಬಾರದಾ..? ರಾಜಕೀಯದಿಂದ ದೂರ ಸರಿದಿದ್ದೇಕೆ ಅನಂತ್​ನಾಗ್..? ಹಾಗೂ ಶಂಕರ್ ನಾಗ್ ಬಗ್ಗೆ ಯಾರಿಗೂ ಗೊತ್ತಿರದ ವಿಚಾರಗಳ ಕುರಿತು ಅವರು ನ್ಯೂಸ್ ಅವರ್ ಸ್ಪೆಷಲ್​ನಲ್ಲಿ ಮಾತನಾಡಿದ್ದಾರೆ.


Related Video