ಕನ್ನಡದ ಹೆಸರಿನಲ್ಲಿ ನಾನು ಮುಖ್ಯಮಂತ್ರಿ ಆಗಬೇಕು: ವಾಟಾಳ್ ನಾಗರಾಜ್ ಹೇಳಿದ ಸಿಎಂ ಕತೆ ಏನು?

ಶಾಸಕರಾಗಿ ರಾಜಕೀಯ ಜೀವನ ಮುಂದುವರೆಸಬೇಕು ಎಂದು ಅನಿಸಿಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
 

First Published Jan 9, 2023, 12:17 PM IST | Last Updated Jan 9, 2023, 12:17 PM IST

ಕನ್ನಡ ಚಳವಳಿ ಹೆಸರಿನಲ್ಲೇ ಕನಿಷ್ಠ 150 ಜನ ಶಾಸಕರಾಗಬೇಕು. ಕನ್ನಡದ ಹೆಸರಿನಲ್ಲಿ ಆಗ ನಾನು ಮುಖ್ಯಮಂತ್ರಿ ಆಗಬೇಕು ಎಂದು ವಾಟಾಳ್ ನಾಗರಾಜ್ ಹೇಳಿದರು. ಬೇರೆ ಯಾರದೋ ಜೊತೆ ಸೇರಿಕೊಂಡು ನಮ್ಮ ಬೆಂಬಲ ಅವರಿಗೆ ಕೊಟ್ಟು ಅವರನ್ನು ಮಂತ್ರಿ ಮಾಡಿ, ಮುಖ್ಯಮಂತ್ರಿ ಮಾಡುವುದು ಬೇಕಾಗಿಲ್ಲ. ಮುಖ್ಯಮಂತ್ರಿ ಬೇಡ, ಮಂತ್ರಿ ಬೇಡ‌‌. ಕನ್ನಡವನ್ನೇ ಕೂಗುವ. ಅದಕ್ಕೆ ಇರುವ ಶಕ್ತಿ ಯಾವ ಮುಖ್ಯಮಂತ್ರಿಗೂ ಇಲ್ಲ ಎಂದು ಹೇಳಿದರು.

ಚಿತ್ರದುರ್ಗದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ದಲಿತ ಮತ ಬುಟ್ಟಿಯ ಮೇಲೆ ಕಣ್ಣು