ಧಾರವಾಡದಲ್ಲಿ ಯಾರಿಗೆ ಗೆಲುವಿನ ‘ಪೇಡಾ’? ಕೇಂದ್ರ ಸಚಿವ ಜೋಶಿ ವಿರುದ್ಧ ಯಾರಾಗ್ತಾರೆ ಕಾಂಗ್ರೆಸ್ ಕಲಿ?

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹೊಸ ಲೆಕ್ಕಾಚಾರ!
ಐದನೇ ಬಾರಿ ಗೆಲ್ತಾರಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ?
ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಿವೆಯಾ?
ಬಿಜೆಪಿಯ ಭದ್ರಕೋಟೆ ಧಾರವಾಡದಲ್ಲಿ ಯಾರ ಮ್ಯಾಜಿಕ್?

First Published Mar 12, 2024, 5:55 PM IST | Last Updated Mar 12, 2024, 5:57 PM IST

ಲೋಕಸಭಾ ಚುನಾವಣೆ ಕಾವು ಜೋರಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು(Narendra Modi) ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. ಆದ್ರೆ ವಿರೋಧ ಪಕ್ಷಗಳು ಅವರ ಗೆಲುವಿಗೆ ಬ್ರೇಕ್‌ ಹಾಕಲು ಕಸರತ್ತು ನಡೆಸುತ್ತಿವೆ. ಇನ್ನೂ ಟಿಕೆಟ್‌(Ticket) ಘೋಷಣೆಗೂ ಮುನ್ನ ಹುಬ್ಬಳ್ಳಿಯಲ್ಲಿ(Hubli) ಜನರ ಮೂಡ್‌ ಹೇಗಿದೆ ಎಂಬುದನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನಿಮಗೆ ತೋರಿಸಲಿದೆ. ಈ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲಲಿದ್ದಾರೆ. ಜನರ ಒಲವು ಯಾರ ಪರ ಇದೆ ಎಂಬ ಮಾಹಿತಿ ಇಲ್ಲಿದೆ. ಅಲ್ಲದೇ ಧಾರವಾಡ ಲೋಕಸಭಾ ಕ್ಷೇತ್ರದ ಮೊದಲ ಗ್ರೌಂಡ್ ರಿಪೋರ್ಟ್ ನಿಮಗಾಗಿ ಇಲ್ಲಿದೆ..

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ಗ್ಯಾರಂಟಿ.. ಹಾವೇರಿಯಲ್ಲಿ ಮೋಡಿ ಮಾಡುತ್ತಾ? ಟಿಕೆಟ್ ಘೋಷಣೆಗೂ ಮುನ್ನ ಹೇಗಿದೆ ಮೂಡ್?

Video Top Stories