Asianet Suvarna News Asianet Suvarna News

ಸಂಪುಟಕ್ಕೆ ನೂತನ ಸಚಿವರ ಎಂಟ್ರಿ: ಯಾರಿಗೆ ಯಾವ ಖಾತೆ?

  • ಬಿಎಸ್‌ವೈ ಸಚಿವ ಸಂಪುಟ ಪುನಾರಚನೆ ಬಳಿಕ ಹೊಸ ತಲೆನೋವು
  • ಯಾರಿಗೆ ಯಾವ ಖಾತೆ ಕೊಡೋದು? ಯಾರಿಂದ ಯಾವ ಖಾತೆ ಹಿಂಪಡೆಯುವುದು?
  • ಇಲ್ಲಿದೆ ನೂತನ ಸಚಿವರ ಸಂಭಾವ್ಯ ಖಾತೆಗಳ ಪಟ್ಟಿ...

ಬೆಂಗಳೂರು (ಜ.14): ಅಂತೂ ಇಂತೂ ಬಿ.ಎಸ್. ಯಡಿಯೂರಪ್ಪ ಸಂಪುಟಕ್ಕೆ ಮೇಜರ್ ಸರ್ಜರಿ ನಡೆದಿದೆ. 7 ನೂತನ ಸಚಿವರು ಬುಧವಾರ ಪ್ರಮಾಣ ವಷನ ಸ್ವೀಕರಿಸಿಯಾಗಿದೆ. ಅದರ ಬೆನ್ನಲ್ಲೇ ಪಕ್ಷದೊಳಗೆ ಭಿನ್ನಮತವೂ ಭುಗಿಲೆದ್ದಿದೆ.

ಇದನ್ನೂ ನೋಡಿ : ಸಂಕ್ರಾಂತಿಗೆ ಕೊನೆಗೂ ಸಂಪುಟ ಬಂತು.. ಇನ್ನು ಮುಂದೆ ಯಾವ ಕ್ರಾಂತಿ ಕಾದಿದೆ?...

ಇನ್ನೊಂದು ಕಡೆ ಯಾರಿಗೆ ಯಾವ ಖಾತೆ ನೀಡಬೇಕು ಎನ್ನುವ ಕಸರತ್ತು ಜೋರಾಗಿದೆ. ನೂತನ ಸಚಿವರಿಗೆ ಯಾವ ಖಾತೆ ಸಿಗುವ ಸಾಧ್ಯತೆಗಳಿವೆ? ಇಲ್ಲಿದೆ ಪಟ್ಟಿ...

Video Top Stories