
News Hour Special: ಡಿಕೆಶಿಯನ್ನು ಎದುರು ಹಾಕಿಕೊಂಡ್ರೆ ಕಥೆ ಮುಗಿಸಿಬಿಡ್ತಾರಾ..?
: 2023ರ ವಿಧಾನಸಭಾ ಚುನಾವಣಗೆ ಒಂದು ವರ್ಷ ಬಾಕಿ ಇದೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಈಗಾಗಲೇ ತಂತ್ರಗಾರಿಕೆ ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕ ಕಾಂಗ್ರೆಸ್ ಡಿಕೆ ಶಿವಕುಮಾರ್ ಕೂಡ ಹೋರಾಟ ಶುರು ಮಾಡಿದ್ದಾರೆ. ಆದ್ರೆ, ಡಿಕೆ ಶಿವಕುಮಾರ್ ಎದುರು ಸವಾಲುಗಳ ಬೆಟ್ಟವೇ ಇದೆ.
ಬೆಂಗಳೂರು, (ಮೇ.09) : 2023ರ ವಿಧಾನಸಭಾ ಚುನಾವಣಗೆ ಒಂದು ವರ್ಷ ಬಾಕಿ ಇದೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಈಗಾಗಲೇ ತಂತ್ರಗಾರಿಕೆ ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕ ಕಾಂಗ್ರೆಸ್ ಡಿಕೆ ಶಿವಕುಮಾರ್ ಕೂಡ ಹೋರಾಟ ಶುರು ಮಾಡಿದ್ದಾರೆ. ಆದ್ರೆ, ಡಿಕೆ ಶಿವಕುಮಾರ್ ಎದುರು ಸವಾಲುಗಳ ಬೆಟ್ಟವೇ ಇದೆ.
Asianet Suvarna Special: ಜಿಲ್ಲೆ ಜಿಲ್ಲೆಯಲ್ಲೂ ಸೈಲೆಂಟಾಗಿ ಆಪರೇಷನ್ ಆರಂಭಿಸಿದ ಸಿಎಂ
ಪರ್ಸೆಂಟೇಜ್ ಹಾಗೂ ಅಕ್ರಮ ನೇಮಕಾತಿ ವಿಚಾರಗಳನ್ನ ಕಾಂಗ್ರೆಸ್ ಕಹಳೆ ಮೊಳಗಿಸಿದೆ. ಇನ್ನು ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಎನ್ನುವ ಈಶ್ವರಪ್ಪನವರ ಹೇಳಿಕೆ ವಿರುದ್ಧ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ದೊಡ್ಡಮಟ್ಟದ ಹೋರಾಟವೇ ನಡೆದಿದೆ.