Asianet Suvarna News Asianet Suvarna News

ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮಾಸ್ಟರ್ ಪ್ಲಾನ್ : ಇವರ ಮೇಲೆ ಕೈ ಕಣ್ಣು

 ಹಳೇ ಮೈಸೂರು ಭಾಗದಲ್ಲಿ  ಒಕ್ಕಲಿಗ ಸಮುದಾಯ ಮತ  ಬ್ಯಾಂಕ್ ಜೆಡಿಎಸ್ ಪಕ್ಷದ ಸ್ವತ್ತಲ್ಲ.  ಹೀಗಾಗಿ ಮುಂದಿನ ಚುನಾವಣೆಯಲ್ಲಿ  ಶತಾಯ ಗತಾಯ ಹೆಚ್ಚಿನ ಒಕ್ಕಲಿಗರ  ಬೆಂಬಲ ಪಡೆಯಬೇಕೆಂದು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡುತ್ತಿದೆ. 

ಈ ಬಗ್ಗೆ ಮಹತ್ವದ ಸಭೆ ನಡೆಸಿ ಮತ ಸೆಳೆಯಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.  

ಬೆಂಗಳೂರು (ಸೆ.23):  ಹಳೇ ಮೈಸೂರು ಭಾಗದಲ್ಲಿ  ಒಕ್ಕಲಿಗ ಸಮುದಾಯ ಮತ  ಬ್ಯಾಂಕ್ ಜೆಡಿಎಸ್ ಪಕ್ಷದ ಸ್ವತ್ತಲ್ಲ.  ಹೀಗಾಗಿ ಮುಂದಿನ ಚುನಾವಣೆಯಲ್ಲಿ  ಶತಾಯ ಗತಾಯ ಹೆಚ್ಚಿನ ಒಕ್ಕಲಿಗರ  ಬೆಂಬಲ ಪಡೆಯಬೇಕೆಂದು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡುತ್ತಿದೆ. 

ಕಾಂಗ್ರೆಸ್​​ ಹೇಳಿದ್ದು ಸತ್ಯ: ಸ್ವಪಕ್ಷದ ವಿರುದ್ಧವೇ ಈಶ್ವರಪ್ಪ ಅಸಮಾಧಾನ

ಈ ಬಗ್ಗೆ ಮಹತ್ವದ ಸಭೆ ನಡೆಸಿ ಮತ ಸೆಳೆಯಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.