'ನಾನು ಕಾಂಗ್ರೆಸ್ ಟೀಂ!' ಸಚಿವರಾದ ಮೇಲೆ ಸೋಮಶೇಖರ್ ಯಾಕೆ ಹೀಗಂದ್ರು!

ಮಾಜಿ ಸಿಎಂ ಕುಮಾರಸ್ವಾಮಿಗೆ ಸೋಮಶೇಖರ್ ತಿರುಗೇಟು/ ದೋಸ್ತಿ ಸರ್ಕಾರ ಉರುಳಿಸಿದ ವಿಚಾರ/ ಸತ್ಯ ಗೊತ್ತಿದ್ದವರೂ ಹೇಳುತ್ತಿಲ್ಲ/ ಸಿದ್ದು -ಕುಮಾರಸ್ವಾಮಿ ಇಬ್ಬರೂ ಸಿಎಂಗಳಾಗಿದ್ದವರು

Share this Video
  • FB
  • Linkdin
  • Whatsapp

ಬೆಂಗಳೂರು( ಡಿ. 06 ) ಸಿದ್ದರಾಮಯ್ಯ ಟ್ರಾಪ್ ಮಾಡಿದ್ದರು ಎಂಬ ಹೇಳಿಕೆಗೆ ಸಚಿವ ಎಸ್‌ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ. ನಾನು ಕಾಂಗ್ರೆಸ್ ನಲ್ಲಿ ಇದ್ದೆ..ಸಿದ್ದರಾಮಯ್ಯ ಟೀಂ ನಲ್ಲಿ ಅಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಸುಳ್ಳು ಹೇಳುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮ'

ರಾಜಕಾರಣದಲ್ಲಿ ಅಂಬೆಗಾಲು ಇಡುತ್ತಿರುವ ನಾನು ಅಮಾಯಕ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರು ಸಿಎಂಗಳಾಗಿದ್ದವರು. ಸತ್ಯ ಅವರಿಗೆ ಗೊತ್ತು ಎಂದು ಹೇಳಿದ್ದಾರೆ. 

Related Video