ಮೀಸಲಾತಿ ಚಕ್ರವ್ಯೂಹ ಭೇದಿಸಿದ ಸಿಎಂ.. ಟ್ರಬಲ್ ಶೂಟರ್ ಆಗಿದ್ದು ಹೇಗೆ ಮುಖ್ಯಮಂತ್ರಿ ಬೊಮ್ಮಾಯಿ..!?

ಒಕ್ಕಲಿಗ ಸಮುದಾಯವನ್ನು ಒಳಗೊಂಡ ಪ್ರವರ್ಗ-2C ಗೆ ರಾಜ್ಯ ಸರ್ಕಾರವು ಶೇಕಡ 4 ರಿಂದ 6 ರಷ್ಟು ಹೆಚ್ಚಳ ಮಾಡಿರುವುದನ್ನು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯು ಸ್ವಾಗತಿಸಿದೆ. 
 

Share this Video
  • FB
  • Linkdin
  • Whatsapp

 ಬೊಮ್ಮಾಯಿ ಪಂಚಮಸಾಲಿಗಳ ಜೊತೆ ಒಕ್ಕಲಿಗರಿಗೂ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಇದರ ಜೊತೆ ಎಸ್.ಸಿ-ಎಸ್.ಟಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಟ್ರಬಲ್ ಶೂಟರ್ ಆಗಿದ್ದಾರೆ. ಒಕ್ಕಲಿಗ ಸಮುದಾಯವನ್ನು ಒಳಗೊಂಡ ಪ್ರವರ್ಗ-2C ಗೆ ರಾಜ್ಯ ಸರ್ಕಾರವು ಶೇಕಡ 4 ರಿಂದ 6 ರಷ್ಟು ಹೆಚ್ಚಳ ಮಾಡಿರುವುದನ್ನು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯು ಸ್ವಾಗತಿಸಿದೆ. ಸರ್ಕಾರದ ತಮ್ಮ ಮುಂದಿದ್ದ ದೊಡ್ಡ ಸವಾಲನ್ನು ನಿವಾರಿಸಿದ್ದಾರೆ. ಇನ್ನು ಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದರಿಂದ ಒಟ್ಟು ಮೀಸಲಾತಿ ಪ್ರಮಾಣ ಎಷ್ಟು..? ಇದರಲ್ಲಿ ಯಾರಿಗೆ ಎಷ್ಟು ರಿಸರ್ವೇಷನ್..? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ 

Related Video