Asianet Suvarna News Asianet Suvarna News

ಯಾರು ಊಹಿಸಲು ಅಸಾಧ್ಯ: ಮಂತ್ರಿ ಸ್ಥಾನಕ್ಕೆ ಅಂತ ಶಾಸಕರ ಹೆಸರು ಪ್ರಸ್ತಾಪಿಸಿದ ಹೈಕಮಾಂಡ್

Aug 3, 2021, 4:28 PM IST

ಬೆಂಗಳೂರು, (ಅ.03): ಕರ್ನಾಟಕ ಕ್ಯಾಬಿನೆಟ್ ರಚನೆಯ ಕಸರತ್ತು ದಿಲ್ಲಿಯಲ್ಲಿ ಜೋರಾಗಿ ನಡೆದಿದ್ದು, ಹೈಕಮಾಂಡ್ ಅಳೆದು ತೂಗಿ ಪಟ್ಟಿ ಆಯ್ಕೆ ಮಾಡುತ್ತಿದೆ.

ಸಚಿವ ಸಂಪುಟ ಕಸರತ್ತು: ಲಿಂಗಾಯತ ಕೋಟದಲ್ಲಿ ಅಚ್ಚರಿ ಹೆಸ್ರು ಸೂಚಿಸಿದ ಹೈಕಮಾಂಡ್

ಹೈಕಮಾಂಡ್ ಈಗಾಗಲೇ ಬಸವರಾಜ ಬೊಮ್ಮಾಯಿ ಅವರಿಗೆ 12 ಜನರ ಪಟ್ಟಿ ಕೊಟ್ಟಿದೆ. ಈ ಪೈಕಿ ನಾಲ್ಕು ಜನ ಈಗಾಗಲೇ ಮಂತ್ರಿಯಾದವರು..ಇನ್ನೂ 8 ಜನ ಹೊಸಬರು. ಈ 8ನೇ ಹೆಸರು ಇಡೀ ರಾಜ್ಯ ಬಿಜೆಪಿಗೆ ಶಾಕ್ ಆಗಿದೆ. ಎಲ್ಲಿಯೂ ಸಂಭಾವ್ಯರ ಪಟ್ಟಿಯಲ್ಲಿ ಇವರ ಹೆಸರು ಕೇಳಿಬಂದಿಲ್ಲ..ಅಂತಹ ಅಚ್ಚರಿ ಹೆಸರು ಹೈಕಮಾಂಡ್ ಪಟ್ಟಿಯಲ್ಲಿದೆ. ಯಾರು ಸಹ ಊಹಿಸಲು ಅಸಾಧ್ಯ. ಹಾಗಾದ್ರೆ ಯಾರದ್ದು ಆ ಹೆಸರು..? ಏಷ್ಯಾನೆಟ್ ಸುವರ್ಣ ನ್ಯೂಸ್‌ ಬಹಿರಂಗಪಡಿಸುತ್ತಿದೆ ನೋಡಿ