Asianet Suvarna News Asianet Suvarna News

ಸಚಿವ ಸಂಪುಟ ಕಸರತ್ತು: ಲಿಂಗಾಯತ ಕೋಟದಲ್ಲಿ ಅಚ್ಚರಿ ಹೆಸ್ರು ಸೂಚಿಸಿದ ಹೈಕಮಾಂಡ್

Aug 3, 2021, 4:13 PM IST

ಬೆಂಗಳೂರು, (ಅ.03): ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಯ್ತು...ಅವರ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರು ಬಂದಾಯ್ತು. ಇದೀಗ ಸಂಪುಟ ರಚನೆ ಕಸರತ್ತು ಜೋರಾಗಿದ್ದು, ಬೊಮ್ಮಾಯಿ ಸಂಪುಟದಲ್ಲಿ ಯಾರೆಲ್ಲಾ ಇರುತ್ತಾರೆ? ಎನ್ನುವುದು ಕುತೂಹಲ ಮೂಡಿಸಿದೆ.

ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿ ಶಾಸಕರು: ಯಾರಿಗೆ ಕಹಿ? ಯಾರಿಗೆ ಸಿಹಿ?
 
ಇನ್ನು ಹೈಕಮಾಂಡ್ ಪಟ್ಟಿಯಲ್ಲಿ ಒಂದಿಷ್ಟು ಹೊಸ ಮುಖಗಳು ಕಾಣಿಸಿಕೊಂಡಿದ್ದು, ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಲಿಂಗಾಯತ ಕೋಟಲದಲ್ಲಿ ಯುವ ಶಾಸಕರೊಬ್ಬರಿಗೆ ಹೈಕಾಂಡ್ ಸಚಿವ ಸ್ಥಾನ ನೀಡುವ ಮನಸ್ಸು ಮಾಡಿದೆ.