ದೊಡ್ಡವರಲ್ಲಿ ಕುಸುಮಾ ಮಾಡಿಕೊಂಡ ಭಿನ್ನ ಮನವಿ!

ರಾಜರಾಜೇಶ್ವರಿ ನಗರ ಉಪಚುನಾವಣೆ/ ನಾನು ನಿಮ್ಮ ಮನೆ ಮಗಳು ಎಂದು ಸಹಕಾರ ನೀಡಿ/ ಕಾಂಗ್ರೆಸ್ ಮುಖಂಡರಿಗೆ ಕುಸುಮಾ ಮನವಿ/  ರಂಗೇರಿದ ಚುನಾವಣಾ ಕಣ

Share this Video
  • FB
  • Linkdin
  • Whatsapp

ಬೆಂಗಳೂರು(ಅ. 11) ಈ ಚುನಾವಣೆ ನಿಮ್ಮ ಚುನಾವಣೆ ಅಂಥ ಸಹಕಾರ ನೀಡಿ..ನಾನು ನಿಮ್ಮ ಮಗಳು ಎಂದು ಭಾವಿಸಿ ಸಹಕಾರ ನೀಡಿ ಎಂದು ರಾಜರಾಜೇಶ್ವರಿ ನಗರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮನವಿ ಮಾಡಿಕೊಂಡಿದ್ದಾರೆ.

ಬಿಎಸ್‌ವೈ ಸಂಪುಟದಲ್ಲಿ ಮಹತ್ವದ ಬದಲಾವಣೆ

ರಾಜರಾಜೇಶ್ವರಿ ನಗರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ.

Related Video