ಉಪಸಮರ: 3 ರಲ್ಲಿ 2 ಬಿಜೆಪಿ, 1 ಕಾಂಗ್ರೆಸ್: ಗೆಲುವಿನ ರೂವಾರಿಗಳಿವರು!

ರೋಚಕ ಹಣಾಹಣಿಯಲ್ಲಿ ಅಂತಿಮವಾಗಿ ಬಿಜೆಪಿಯ ಮಂಗಲಾ ಅಂಗಡಿ 5240 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಕೊನೆಯ ಕ್ಷಣದವರೆಗೂ ಬಿಜೆಪಿ, ಕಾಂಗ್ರೆಸ್ ನಡುವಿನ ಹಾವು ಏಣಿ ಆಟದಂತೆ ಗೋಚರಿಸಿತು. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 03): ರೋಚಕ ಹಣಾಹಣಿಯಲ್ಲಿ ಅಂತಿಮವಾಗಿ ಬಿಜೆಪಿಯ ಮಂಗಲಾ ಅಂಗಡಿ 5240 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಕೊನೆಯ ಕ್ಷಣದವರೆಗೂ ಬಿಜೆಪಿ, ಕಾಂಗ್ರೆಸ್ ನಡುವಿನ ಹಾವು ಏಣಿ ಆಟದಂತೆ ಗೋಚರಿಸಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಗಾಳದಲ್ಲಿ ಸೋತು- ಗೆದ್ದ ಬಿಜೆಪಿ; 2 ರಿಂದ 75 ಸ್ಥಾನಕ್ಕೇರುವ ಹಿಂದಿದೆ ಮೋದಿ- ಶಾ ರಣತಂತ್ರ

ಇನ್ನು ಬರೋಬ್ಬರಿ 13 ವರ್ಷಗಳ ನಂತರ ಬಿಜೆಪಿ ಬಸವಕಲ್ಯಾಣ ಕ್ಷೇತ್ರವನ್ನು ತನ್ನದಾಗಿಸಿಕೊಂಡಿತು. ಬಸವಕಲ್ಯಾಣ ಕ್ಷೇತ್ರ ರಚನೆ ಬಳಿಕ ಬಿಜೆಪಿಗಿದು 2 ನೇ ಗೆಲುವು. ಮಸ್ಕಿಯಲ್ಲಿ ಕಾಂಗ್ರೆಸ್‌ನ ತುರ್ವಿಹಾಳ್ ಜಯಭೇರಿ ಬಾರಿಸಿದ್ದಾರೆ. ಇವರೆಲ್ಲರ ಗೆಲುವಿನ ಹಿಂದಿನ ರೂವಾರಿ ಯಾರು..? ಇವರ ಲೆಕ್ಕಾಚಾರ ಹೇಗಿತ್ತು..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!

Related Video