ಗೆಲ್ಲಲು ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್, ’ಕೈ’ ಗೆಲ್ಲಾ ಅರ್ಥವಾಗೋ ಚಾನ್ಸೇ ಇಲ್ಲ

ಬೆಂಗಳೂರು[ನ. 19] ಬಿಜೆಪಿ ಹೈಕಮಾಂಡ್ ಅಲರ್ಟ್ ಆಗಿದ್ದು ಖಡಕ್ ಕಟ್ಟಪ್ಪಣೆ ನೀಡಿದೆ. ಬಿಜೆಪಿ ಹೈಕಮಾಂಡ್ ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ.ಬೂತ್ ಮಟ್ಟದಿಂದ ಸಂಘಟನೆ ಹೇಗೆ ಇರಬೇಕು? ಎಂಬುದನ್ನು ಹೈಕಮಾಂಡ್ ತಿಳಿಸಿದ್ದು ಹೊಸ ತಂತ್ರಗಾರಿಕೆ ಸಿದ್ಧಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಇಂಥದ್ದೇ ಸಂಘಟನೆ ಮಾಡಿ ಸಾಕಷ್ಟು ಯಶ ಕಂಡಿತ್ತು.

Share this Video
  • FB
  • Linkdin
  • Whatsapp

ಬೆಂಗಳೂರು[ನ. 19] ಬಿಜೆಪಿ ಹೈಕಮಾಂಡ್ ಅಲರ್ಟ್ ಆಗಿದ್ದು ಖಡಕ್ ಕಟ್ಟಪ್ಪಣೆ ನೀಡಿದೆ. ಬಿಜೆಪಿ ಹೈಕಮಾಂಡ್ ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ.

ಕರ್ನಾಟಕ ಉಪಚುನಾವಣೆ ಪಿನ್ ಟು ಪಿನ್ ಮಾಹಿತಿ

ಬೂತ್ ಮಟ್ಟದಿಂದ ಸಂಘಟನೆ ಹೇಗೆ ಇರಬೇಕು? ಎಂಬುದನ್ನು ಹೈಕಮಾಂಡ್ ತಿಳಿಸಿದ್ದು ಹೊಸ ತಂತ್ರಗಾರಿಕೆ ಸಿದ್ಧಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಇಂಥದ್ದೇ ಸಂಘಟನೆ ಮಾಡಿ ಸಾಕಷ್ಟು ಯಶ ಕಂಡಿತ್ತು.

Related Video