
Karnataka Assembly Elections: ಇದು 'ವರುಣಾ' ವಾರ್: ಸಿದ್ದು ಭದ್ರಕೋಟೆಯ ಮೇಲೆ ವಿಜಯೇಂದ್ರ ಕಣ್ಣು?
ವರುಣಾ ಕ್ಷೇತ್ರದಿಂದ ಬಿ.ವೈ ವಿಜಯೇಂದ್ರ ಸ್ಪರ್ಧೆ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಸಿದ್ದರಾಮಯ್ಯ ಗೆಲುವಿಗೆ ತೊಂದರೆ ಆಗಬಹುದಾ ಎಂಬ ಪ್ರಶ್ನೆ ಮೂಡಿದೆ.
ವರುಣಾ ಶಿಕಾರಿಗೆ ಹೊರಟ ಶಿಕಾರಿವೀರನ ಪುತ್ರ. ಸಿದ್ದು ಕೋಟೆಗೆ ಲಗ್ಗೆ ಹಾಕಲು ರೆಡಿಯಾಗ್ತಿದ್ದಾರೆ ಯಡಿಯೂರಪ್ಪನವರ ಮಗ. ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ವರುಣಾದಿಂದ ಫಿಕ್ಸ್ ಎಂಬ ಚರ್ಚೆ ಶುರುವಾಗಿದೆ. ವರುಣಾ ಶಿಕಾರಿಯ ಬಗ್ಗೆ ವಿಜಯೇಂದ್ರ ಆಡಿದ ಆ ಸ್ಫೋಟಕ ಮಾತಿನ ಮರ್ಮ ಏನು..? ಕ್ಷೇತ್ರ ಹುಡುಕಾಟದಲ್ಲಿರೋ ಸಿದ್ದರಾಮಯ್ಯನವರಿಗೆ ವರುಣಾದಲ್ಲೂ ಕಾದಿದ್ಯಾ ಅಸಲಿ ಅಗ್ನಿಪರೀಕ್ಷೆ..? 2023ರ ಚುನಾವಣೆಯಲ್ಲಿ ಅತಿ ರೋಚಕ ಕಾಳಗಕ್ಕೆ ಸಾಕ್ಷಿಯಾಗಲಿದ್ಯಾ ವರುಣಾ ಕ್ಷೇತ್ರ..? ವಿಜಯೇಂದ್ರ ವರುಣಾ ಶಿಕಾರಿಯ ಅಸಲಿ ರಹಸ್ಯದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆದಾಯ ತೆರಿಗೆ ವಿನಾಯ್ತಿ 5 ಲಕ್ಷಕ್ಕೆ ಹೆಚ್ಚಳ..? ಕೇಂದ್ರ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಸಾಧ್ಯತೆ